ದಾವಣಗೆರೆ : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ನಿಟ್ಟುವಳ್ಳಿ ಮತಗಟ್ಟೆ 137 ರಲ್ಲಿ ಮಂಗಳಮುಖಿಯರು ಮತದಾನ ಮಾಡಿದರು.
ಸ್ಪಂದನ, ದೀಕ್ಷಾ, ಗೊಂಬೆ, ರಶ್ಮಿಕಾ, ಸಿಂಚನ, ನಂದನಮ್ಮ ಮತ್ತು ಜಾಹ್ನವಿ ಮತದಾನ ಮಾಡಿದ್ದಾರೆ. ಸಖಿ ವಿಶೇಷ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದ ಅವರು, ಎಲ್ಲರೂ ಮತಚಲಾವಣೆ ಮಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ : ಮೊದಲ ಬಾರಿಗೆ ಮತ ಹಾಕಿದ ತೃತೀಯ ಲಿಂಗಿ.. ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡ ಪ್ರಣತಿ ಪ್ರಕಾಶ್..