ETV Bharat / state

ವೇಶ್ಯಾವಾಟಿಕೆ ದಂಧೆ: ಕೊಳ್ಳೇಗಾಲದ ಲಾಡ್ಜ್​​​​​​​​​​ ಮೇಲೆ ಪೊಲೀಸ್ ದಾಳಿ - PROSTITUTION RACKET

ಚಾಮರಾಜನಗರದ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ.

CHAMARAJANAGAR  RAID ON LODGE  ವೇಶ್ಯಾವಾಟಿಕೆ ದಂಧೆ  ಲಾಡ್ಜ್​​​​​​​​​​ ಮೇಲೆ ಪೊಲೀಸರ ದಾಳಿ
ವೇಶ್ಯಾವಾಟಿಕೆ ದಂಧೆ: ಕೊಳ್ಳೇಗಾಲದ ಲಾಡ್ಜ್​​​​​​​ ಮೇಲೆ ಪೊಲೀಸರ ದಾಳಿ (ETV Bharat)
author img

By ETV Bharat Karnataka Team

Published : Feb 2, 2025, 11:10 AM IST

ಚಾಮರಾಜನಗರ: ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೊಳ್ಳೇಗಾಲ ಪೊಲೀಸರು ಶನಿವಾರ ರಾತ್ರಿ ಇಲ್ಲಿನ ಲಾಡ್ಜ್‌ವೊಂದರ ಮೇಲೆ ಮಾಡಿದ್ದು ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಹಾಗೂ ಲಾಡ್ಜ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಹೃದಯಭಾಗದಲ್ಲಿರುವ ಶೆಟ್ಟೀಸ್ ಫೋರಂನ ಜಶ್ವಂತ್ ರೆಸಿಡೆನ್ಸಿ ಲಾಡ್ಜ್​ ಮೇಲೆ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಚಾಮರಾಜನಗರ: ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೊಳ್ಳೇಗಾಲ ಪೊಲೀಸರು ಶನಿವಾರ ರಾತ್ರಿ ಇಲ್ಲಿನ ಲಾಡ್ಜ್‌ವೊಂದರ ಮೇಲೆ ಮಾಡಿದ್ದು ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಹಾಗೂ ಲಾಡ್ಜ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಹೃದಯಭಾಗದಲ್ಲಿರುವ ಶೆಟ್ಟೀಸ್ ಫೋರಂನ ಜಶ್ವಂತ್ ರೆಸಿಡೆನ್ಸಿ ಲಾಡ್ಜ್​ ಮೇಲೆ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ವೇಶ್ಯಾವಾಟಿಕೆ ದಂಧೆ: ಕೊಳ್ಳೇಗಾಲದ ಲಾಡ್ಜ್​​​​​​​ ಮೇಲೆ ಪೊಲೀಸರ ದಾಳಿ (ETV Bharat)

ಇದನ್ನೂ ಓದಿ: ಸಾಲ ನೀಡದ್ದಕ್ಕೆ ಮೀಟರ್ ಬಡ್ಡಿ ನೀಡುತ್ತಿದ್ದವನನ್ನೇ ಕಿಡ್ನಾಪ್​ ಮಾಡಿದ್ರು: ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು

ಇದನ್ನೂ ಓದಿ: ಶರಣಾಗದೇ ಉಳಿದಿದ್ದ ನಕ್ಸಲ್ ರವೀಂದ್ರ ಮುಖ್ಯವಾಹಿನಿಗೆ : ಡಿಸಿ-ಎಸ್​ಪಿ ಮುಂದೆ ಶರಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.