ETV Bharat / state

ಸಂಜೆಯ ವೇಳೆಗೆ ಮತಚಲಾಯಿಸಿದ ಸಂಸದ ಅನಂತ ಕುಮಾರ್ ಹೆಗಡೆ - MP Ananth Kumar Hegde - MP ANANTH KUMAR HEGDE

ಸಂಸದ ಅನಂತ ಕುಮಾರ್ ಹೆಗಡೆ ಅವರು ಸಂಜೆಯ ವೇಳೆಗೆ ಮತದಾನ ಕೇಂದ್ರಕ್ಕೆ ತೆರಳಿ ಮತಚಲಾಯಿಸಿದ್ದಾರೆ.

mp-ananth-kumar-hegde
ಸಂಸದ ಅನಂತ ಕುಮಾರ್ ಹೆಗಡೆ (ETV Bharat)
author img

By ETV Bharat Karnataka Team

Published : May 7, 2024, 6:44 PM IST

ಸಂಜೆಯ ವೇಳೆಗೆ ಮತಚಲಾಯಿಸಿದ ಸಂಸದ ಅನಂತ ಕುಮಾರ್ ಹೆಗಡೆ (ETV Bharat)

ಕಾರವಾರ (ಉತ್ತರಕನ್ನಡ) : ಶಿರಸಿ ಕೆಹೆಚ್‌ಬಿ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ಪತ್ನಿ ಶ್ರೀರೂಪಾ ಜತೆ ಬಂದ ಸಂಸದ ಅನಂತ ಕುಮಾರ್ ಹೆಗಡೆ ತಮ್ಮ ಹಕ್ಕು ಚಲಾವಣೆ ಮಾಡಿದರು.

ಪ್ರಾರಂಭದಲ್ಲಿ ಸಂಸದರ ಆಪ್ತ ಸಹಾಯಕ ಸಂಸದರ ಬದಲು ಸರತಿ ಸಾಲಿನಲ್ಲಿ ನಿಂತಿದ್ದರು. ಬಳಿಕ ಪತ್ನಿ ಜತೆ ಸರತಿ ಸಾಲಿನಲ್ಲಿ ತೆರಳಿ ಮತ ಚಲಾಯಿಸಿದರು.

ಇದನ್ನೂ ಓದಿ : ಬಾ ಬಾಜಿ ಕಟ್ಟೋಣ; ಆಲ್​ರೆಡಿ ಡಿಕ್ಲೇರ್ ಆಗಿದೆ, ಪ್ರಭಾ ಗೆದ್ದಾಗಿದೆ ಅಂದ್ರು ಶಾಮನೂರು ಶಿವಶಂಕರಪ್ಪ - DAVANGERE LOK SABHA CONSTITUENCY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.