ETV Bharat / state

Karnataka News - Karnataka Today Live : ಕರ್ನಾಟಕ ವಾರ್ತೆ Sat Sep 21 2024 ಇತ್ತೀಚಿನ ಸುದ್ದಿ - KARNATAKA NEWS TODAY SAT SEP 21 2024

Etv Bharat
Etv Bharat (Etv Bharat)
author img

By Karnataka Live News Desk

Published : Sep 21, 2024, 7:15 AM IST

Updated : Sep 21, 2024, 11:06 PM IST

11:04 PM, 21 Sep 2024 (IST)

ಕಲಬುರಗಿ : ಕೊಲೆ‌ ಆರೋಪಿ ಮೇಲೆ ಪೊಲೀಸ್ ಫೈರಿಂಗ್ - Police firing on accused

ಕೊಲೆ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದ ಪೊಲೀಸರ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಲು ಮುಂದಾಗಿದ್ದ ಕಿರಾತಕ ಹಂತಕನ ಕಾಲಿಗೆ ಖಾಕಿ ಫೈರ್ ಮಾಡಿ ಹೆಡೆ ಮುರಿಕಟ್ಟಿದೆ. | Read More

ETV Bharat Live Updates
ETV Bharat Live Updates - SP ADDUR SRINIVASULU

06:45 PM, 21 Sep 2024 (IST)

ಟ್ಯಾಂಕರ್ ಲಾರಿ ಟಯರ್, ಕ್ಯಾಬಿನ್ ಹೊರತೆಗೆದ ಡ್ರೆಜ್ಜಿಂಗ್ ಯಂತ್ರ ; ದಡದಿಂದ 15 ಅಡಿ ದೂರದಲ್ಲಿ ಪತ್ತೆ - lorry tire Found in Gangavali

ಶಿರೂರು ಬಳಿ ಗಂಗಾವಳಿ ನದಿಯಲ್ಲಿ ತೇಲಿಹೋಗಿದ್ದ ಟ್ಯಾಂಕರ್ ಲಾರಿಯ ಎರಡು ಟಯರ್​​ಗಳನ್ನು ಡ್ರೆಜ್ಜಿಂಗ್​ ಯಂತ್ರದ ಮೂಲಕ ಹೊರತೆಗೆಯಲಾಗಿದೆ. | Read More

ETV Bharat Live Updates
ETV Bharat Live Updates - DREDGING MACHINE

06:35 PM, 21 Sep 2024 (IST)

ಬೆಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಭೀಕರ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ? - Woman Barbaric Murder Case

ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​​​​​​​​ನಲ್ಲಿಟ್ಟು ಆರೋಪಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮುನೇಶ್ವರ ನಗರದಲ್ಲಿ ನಡೆದಿದೆ. ಈ ಕುರಿತು ವರದಿ ಇಲ್ಲಿದೆ. | Read More

ETV Bharat Live Updates
ETV Bharat Live Updates - BENGALURU

06:32 PM, 21 Sep 2024 (IST)

ಮುನಿರತ್ನ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆಗೆ ಎಸ್ಐಟಿ ರಚಿಸಿದ ರಾಜ್ಯ ಸರ್ಕಾರ - SIT To Investigate Muniratna Case

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. | Read More

ETV Bharat Live Updates
ETV Bharat Live Updates - MLA MUNIRATNA CASE

06:01 PM, 21 Sep 2024 (IST)

ಅಕ್ರಮ ಡಿನೋಟಿಫಿಕೇಷನ್ ಪ್ರಕರಣ: ಲೋಕಾಯುಕ್ತ ವಿಚಾರಣೆಗೆ ಹಾಜರಾದ ಬಿ.ಎಸ್.ಯಡಿಯೂರಪ್ಪ - B S Yediyurappa

ಅಕ್ರಮ ಡಿನೋಟಿಫಿಕೇಷನ್ ಆರೋಪ ಪ್ರಕರಣ ಸಂಬಂಧ ಮಾಜಿ ಮುಖ್ಯಮತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲೋಕಾಯುಕ್ತ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. | Read More

ETV Bharat Live Updates
ETV Bharat Live Updates - LOKAYUKTA INVESTIGATION

05:49 PM, 21 Sep 2024 (IST)

ಬೆಂಗಳೂರು: ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಕಾರ್ಯಕ್ಕೆ ಚಾಲನೆ - microchip implantation

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಶ್ಚಿಮ ವಲಯದ ಮತ್ತಿಕೆರೆ ಮತ್ತು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. | Read More

ETV Bharat Live Updates
ETV Bharat Live Updates - BENGALURU

05:46 PM, 21 Sep 2024 (IST)

ನ್ಯಾಯಾಲಯದ ಕಲಾಪದ ವೇಳೆ ಹೇಳಿಕೆ: ವಿಷಾದ ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿ - High Court Justice Regret

ನ್ಯಾಯಾಲಯದ ಕಲಾಪದ ವೇಳೆ ತಾವು ನೀಡಿದ್ದ ಹೇಳಿಕೆಗಳ ಕುರಿತಂತೆ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. | Read More

ETV Bharat Live Updates
ETV Bharat Live Updates - JUSTICE STATEMENT

05:34 PM, 21 Sep 2024 (IST)

ವೈದ್ಯಕೀಯ ವಿದ್ಯಾರ್ಥಿಗಳು 5 ಗ್ರೇಸ್ ಅಂಕಗಳಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ - Students petition For Grace Marks

ವೈದ್ಯಕೀಯ ಪದವಿ ಕೋರ್ಸ್ ಪರೀಕ್ಷೆಯಲ್ಲಿ 5 ಗ್ರೇಸ್ ಮಾರ್ಕ್ಸ್ ನೀಡುವಂತೆ​ ಕೋರಿ ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. | Read More

ETV Bharat Live Updates
ETV Bharat Live Updates - HIGH COURT

05:09 PM, 21 Sep 2024 (IST)

ಹೈಕೋರ್ಟ್ ಆದೇಶ ಪಾಲಿಸಿದ ಬೆಳಗಾವಿ ಮಹಾನಗರ ಪಾಲಿಕೆ: ರಸ್ತೆಯ ಒಂದು ಭಾಗ ಭೂಮಾಲೀಕರಿಗೆ ಹಸ್ತಾಂತರ - land Handover

ಬೆಳಗಾವಿಯ ಎಸ್‌ಪಿಎಂ ರಸ್ತೆಯಿಂದ ಹಳೇ ಪಿ.ಬಿ ರಸ್ತೆಯವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿದ್ದ ರಸ್ತೆಯಲ್ಲಿ ಒಂದು ಭಾಗವನ್ನು ಹೈಕೋರ್ಟ್‌ ಧಾರವಾಡ ಪೀಠದ ಆದೇಶದಂತೆ ಭೂಮಾಲೀಕರಿಗೆ ಇಂದು ಬೆಳಗ್ಗೆ ಹಸ್ತಾಂತರಿಸಲಾಯಿತು. | Read More

ETV Bharat Live Updates
ETV Bharat Live Updates - HIGH COURT

04:56 PM, 21 Sep 2024 (IST)

ಹಿಂದೂ ಮಹಾಗಣಪತಿ ನಿಮಜ್ಜನ ಮಹೋತ್ಸವ ಉದ್ಘಾಟಿಸಿದ ಕೇಂದ್ರ ಸಚಿವ ವಿ ಸೋಮಣ್ಣ - Hindu Maha Ganapathi Nimajjana

ತುಮಕೂರು ನಗರದ ಟೌನ್​ಹಾಲ್​​ ವೃತ್ತದಲ್ಲಿ ಆರಂಭವಾದ ಹಿಂದೂ ಮಹಾಗಣಪತಿ ನಿಮಜ್ಜನ ಮಹೋತ್ಸವವನ್ನು ಕೇಂದ್ರ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಡಮರುಗ ಬಾರಿಸುವ ಮೂಲಕ ಉದ್ಘಾಟಿಸಿದ್ದಾರೆ. | Read More

ETV Bharat Live Updates
ETV Bharat Live Updates - UNION MINISTER V SOMANNA

04:45 PM, 21 Sep 2024 (IST)

ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ; ಕತ್ತರಿಸಿದ ದೇಹ ಫ್ರಿಡ್ಜ್​ನಲ್ಲಿ ಪತ್ತೆ - Murder In Bengaluru

ಬೆಂಗಳೂರಿನ ವೈಯಾಲಿಕಾವಲ್​ನಲ್ಲಿ ಯುವತಿಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿ ಮೃತದೇಹವನ್ನು ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. | Read More

ETV Bharat Live Updates
ETV Bharat Live Updates - YOUNG WOMAN MURDER

04:24 PM, 21 Sep 2024 (IST)

ಬೆಂಗಳೂರು: ಯುವತಿಗಾಗಿ ಸ್ನೇಹಿತರ ನಡುವೆ ಶುರುವಾದ ಗಲಾಟೆ ಹತ್ಯೆಯಲ್ಲಿ ಅಂತ್ಯ! - Young Man Murder

ಯುವಕರಿಬ್ಬರ ನಡುವಿನ ಜಗಳದಲ್ಲಿ ಓರ್ವ ಕೊಲೆಗೀಡಾದ ಘಟನೆ ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. | Read More

ETV Bharat Live Updates
ETV Bharat Live Updates - ROOMMATE MURDER

04:26 PM, 21 Sep 2024 (IST)

ಕಾರ್ಮಿಕರ ಮಕ್ಕಳಿಗೆ ಹಂಚಲು ತಂದಿದ್ದ 101 ಲ್ಯಾಪ್​ಟಾಪ್​ ಕಳವು: ದೂರು ದಾಖಲು - laptops stolen

ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಲು ತಂದಿದ್ದ ಲ್ಯಾಪ್​ಟಾಪ್​ಗಳು ಕಳವಾಗಿರುವ ಘಟನೆ ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ನಡೆದಿದೆ. | Read More

ETV Bharat Live Updates
ETV Bharat Live Updates - DHARWAD

04:06 PM, 21 Sep 2024 (IST)

ಧನಂಜಯ್ - ಕಂಜನ್‌ ಆನೆಗಳ ಕಾದಾಟದ ಬಗ್ಗೆ ಡಿಸಿಎಫ್‌ ಪ್ರಭುಗೌಡ ಹೇಳಿದ್ದೇನು? - DHANANJAY KANJAN ELEPHANT FIGHT

ಡಿಸಿಎಫ್‌ ಡಾ. ಪ್ರಭುಗೌಡ ಅವರು ಜಯ ಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಯ ಧನಂಜಯ್ ಹಾಗೂ ಕಂಜನ್ ಆನೆಯ ಕಾದಾಟದ ಬಗ್ಗೆ ಮಾತನಾಡಿದ್ದಾರೆ. ಕ್ಯಾಂಪ್​​ನಲ್ಲಿ ಎರಡು ಆನೆಗಳು ಜಗಳ ಆಡುವುದು ಸರ್ವೇ ಸಾಮಾನ್ಯ ಎಂದಿದ್ದಾರೆ. | Read More

ETV Bharat Live Updates
ETV Bharat Live Updates - DCF PRABHUGOWDA

04:03 PM, 21 Sep 2024 (IST)

ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಕಾಲರಾ ಲಕ್ಷಣಗಳೇನು?: ಈ ಕಾಯಿಲೆ ತಡೆಗಟ್ಟುವುದು ಹೇಗೆ? ತಜ್ಞರು ನೀಡಿದ ಸಲಹೆಗಳೇನು? - How to prevent cholera

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಕಾಲರಾ ಆತಂಕ ಸೃಷ್ಟಿಸಿದೆ. ಕಾಲರಾವು ವಾಕರಿಕೆ ಮತ್ತು ಹಠಾತ್ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣ, ಆಯಾಸವಾಗುವುದು, ಬಾಯಿ ಒಣಗುವುದು, ತೀವ್ರ ಬಾಯಾರಿಕೆ ರೋಗದ ಮುಖ್ಯ ಲಕ್ಷಣವಾಗಿದೆ. | Read More

ETV Bharat Live Updates
ETV Bharat Live Updates - SYMPTOMS OF CHOLERA

03:54 PM, 21 Sep 2024 (IST)

ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್​ಟೇಬಲ್​ ಸೇರಿ ಏಳು ಆರೋಪಿಗಳ ಬಂಧನ - Robbery Case

ದರೋಡೆ ಪ್ರಕರಣ ಬಯಲಿಗೆಳೆದ ಬಳ್ಳಾರಿ ಜಿಲ್ಲಾ ಪೊಲೀಸರು, ಬ್ರೂಸ್ ಪೇಟೆ ಪೊಲೀಸ್​ ಠಾಣೆ ಹೆಡ್ ಕಾನ್ಸ್​ಟೇಬಲ್​ ಹಾಗೂ ಹೋಂ‌ ಗಾರ್ಡ್ ಸೇರಿ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - BALLARI ROBBERY CASE

03:29 PM, 21 Sep 2024 (IST)

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ : ಸಿಎಂ ಸಿದ್ದರಾಮಯ್ಯ - CM Siddaramaiah

ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಸುದ್ದಿ ಕುರಿತು ಮಾತನಾಡಿದ್ದಾರೆ. ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - FAKE NEWS

03:16 PM, 21 Sep 2024 (IST)

ಬಂಧನವಾಗಿ 100 ದಿನಗಳ ಬಳಿಕ ಜಾಮೀನು ಕೋರಿ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ - Darshan Plea to Bail

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್​ ಜಾಮೀನು ಕೋರಿ ನಗರದ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. | Read More

ETV Bharat Live Updates
ETV Bharat Live Updates - RENUKASWAMY MURDER CASE

03:12 PM, 21 Sep 2024 (IST)

ತದಡಿ ಅಳಿವೆ ಹೂಳಿನಲ್ಲಿ ಸಿಲುಕಿ ಬೋಟ್​ಗಳು ಮುಳುಗಡೆ: 10 ಮೀನುಗಾರರ ರಕ್ಷಣೆ - Boats sank

ತದಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳು ಅಳಿವೆ ಪ್ರದೇಶದಲ್ಲಿರುವ ಭಾರಿ ಹೂಳಿನಿಂದಾಗಿ ಹಾನಿಗೊಳಗಾಗಿ ಮುಳುಗಿದ ಘಟನೆ ನಡೆದಿದೆ. | Read More

ETV Bharat Live Updates
ETV Bharat Live Updates - UTTARA KANNADA

03:14 PM, 21 Sep 2024 (IST)

ಅತ್ಯಾಚಾರ ಆರೋಪ ಪ್ರಕರಣ: ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ - Judicial Custody For Munirathna

ಅತ್ಯಾಚಾರ ಆರೋಪ ಪ್ರಕರಣ ಶಾಸಕ ಮುನಿರತ್ನಗೆ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. | Read More

02:47 PM, 21 Sep 2024 (IST)

ಆರ್.ಅಶೋಕ್ ವಿರುದ್ಧ ಮುನಿರತ್ನ ಷಡ್ಯಂತ್ರ ನೋಡಿ ನನಗೇ ದಿಗ್ಭ್ರಮೆ ಆಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ - D K Shivakumar

ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧದ ಆರೋಪಗಳ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್​ ಹಾಗೂ ಸಚಿವ ಎಂ.ಬಿ.ಪಾಟೀಲ್​ ಪ್ರತಿಕ್ರಿಯೆ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

02:29 PM, 21 Sep 2024 (IST)

ರಾಹುಲ್ ಗಾಂಧಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು - Rahul Gandhi

ಕಾಂಗ್ರೆಸ್​ ನಾಯಕ ರಾಹುಲ್‌ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ನಾಯಕರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ಶನಿವಾರ ದೂರು ಸಲ್ಲಿಸಿದ್ದಾರೆ. | Read More

ETV Bharat Live Updates
ETV Bharat Live Updates - COMPLAINT AGAINST RAHUL GANDHI

02:13 PM, 21 Sep 2024 (IST)

ದಸರಾ ಆನೆಗಳ ಮಾವುತರು, ಕಾವಾಡಿಗರಿಗೆ ವಿಶೇಷ ಉಪಹಾರ ಬಡಿಸಿದ ಸಚಿವ ಮಹದೇವಪ್ಪ - Mysuru Dasara

ಮೈಸೂರು ದಸರಾ ಹಬ್ಬಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗರ ಕುಟುಂಬಸ್ಥರಿಗೆ ಇಂದು ಜಿಲ್ಲಾಡಳಿತ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. | Read More

ETV Bharat Live Updates
ETV Bharat Live Updates - MINISTER HC MAHADEVAPPA

02:06 PM, 21 Sep 2024 (IST)

ಹುಬ್ಬಳ್ಳಿ: ಸರ್ಕಾರಿ ಕಚೇರಿ ಮುಂದೆ ಮದ್ಯಪಾನ ಮಾಡದಂತೆ ಬುದ್ಧಿವಾದ ಹೇಳಿದ ಅಧಿಕಾರಿ‌ ಮೇಲೆ ಹಲ್ಲೆ! - Assault On Officer

ಅದರಗುಂಚಿ ಗ್ರಾಮದಲ್ಲಿ ಸರ್ಕಾರಿ ಕಚೇರಿ ಮುಂದೆ ಮದ್ಯಪಾನ ಮಾಡದಂತೆ ಬುದ್ಧಿವಾದ ಹೇಳಿದ ಅಧಿಕಾರಿ‌ ಮೇಲೆ ಹಲ್ಲೆ ನಡೆಸಲಾಗಿದೆ. | Read More

ETV Bharat Live Updates
ETV Bharat Live Updates - ASSAULT ON OFFICER IN HUBBALLI

01:19 PM, 21 Sep 2024 (IST)

ಶಿರೂರು ಬಳಿ ಕಾರ್ಯಾಚರಣೆಯಲ್ಲಿ ಹಗ್ಗ, ಕಟ್ಟಿಗೆ ತುಂಡು ಪತ್ತೆ: ಬೆಂಜ್ ಲಾರಿಯ ಸುಳಿವು? - Shiruru hill collapsed operation

ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಶುಕ್ರವಾರದಿಂದ ಮತ್ತೆ ಆರಂಭವಾಗಿರುವ ಕಾರ್ಯಾಚರಣೆಯಲ್ಲಿ ಕಟ್ಟಿಗೆ ತುಂಡು ಮತ್ತು ಹಗ್ಗ ಪತ್ತೆಯಾಗಿದೆ. | Read More

ETV Bharat Live Updates
ETV Bharat Live Updates - KARWAR

01:10 PM, 21 Sep 2024 (IST)

ಇಂದಿನಿಂದ ಧಾರವಾಡದಲ್ಲಿ ಕೃಷಿ ಮೇಳ; ರೈತರ ಜಾತ್ರೆಯಲ್ಲಿ ಬಗೆಬಗೆಯ ಮಳಿಗೆಗಳ ದರ್ಬಾರ್ - Krishi Mela 2024

ಇಂದಿನಿಂದ ನಾಲ್ಕು ದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ನಡೆಯಲಿದ್ದು, ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ವಿವಿ ಕುಲಪತಿಗಳು ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - DHARWAD KRISHI MELA 2024

12:30 PM, 21 Sep 2024 (IST)

ಸಿಗ್ನಲ್​ನಲ್ಲಿ ಎಕ್ಸ್​ಲರೇಟರ್ ಹೆಚ್ಚಿಸಿ ಕಿರಿಕಿರಿ: ಪ್ರಶ್ನಿಸಿದ ಐಪಿಎಸ್ ಅಧಿಕಾರಿ ಮಗನ ಮೇಲೆ ಹಲ್ಲೆ - Assault Case

ಹಿರಿಯ ಐಪಿಎಸ್ ಅಧಿಕಾರಿ ರಮೇಶ್ ಬಾನೋತ್ ಅವರ ಪುತ್ರನ ಮೇಲೆ ಹಲ್ಲೆ ನಡೆದಿರುವ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. | Read More

ETV Bharat Live Updates
ETV Bharat Live Updates - BENGALURU

12:23 PM, 21 Sep 2024 (IST)

ಶಿವಮೊಗ್ಗ: ದಸರಾದಲ್ಲಿ ಹೆಣ್ಣಾನೆಗಳಿಲ್ಲದೆ ಸಾಗರ ಅಂಬಾರಿ ಹೊರುವುದು ಅನುಮಾನ! - Shivamogga Dasara

ಪ್ರತಿ ವರ್ಷ ಸಾಗರ ಆನೆಗೆ ಸಾಥ್​ ನೀಡುತ್ತಿದ್ದ ಆನೆಗಳು ಈ ಬಾರಿ ಬಾಣಂತನದಲ್ಲಿದ್ದು, ಈ ದಸರಾದಲ್ಲಿ ಸಾಗರ ಅಂಬಾರಿ ಹೊರುವುದು ಇನ್ನೂ ಅನಿಶ್ಚಿತತೆಯಾಗಿದೆ. | Read More

ETV Bharat Live Updates
ETV Bharat Live Updates - SHIVAMOGGA

11:22 AM, 21 Sep 2024 (IST)

ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ಪೆನ್​ಡ್ರೈವ್ ಹಂಚಿಕೆ ಅತ್ಯಂತ ಪಾಪದ ಕೃತ್ಯ - ಹೈಕೋರ್ಟ್ - Hassan Pen Drive

ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತ ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಿರುವುದು ಪಾಪ ಕೃತ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. | Read More

ETV Bharat Live Updates
ETV Bharat Live Updates - PRAJWAL REVANNA SEXUAL ASSAULT

11:06 AM, 21 Sep 2024 (IST)

ಅಯೋಧ್ಯೆ ರಾಮನ ದರ್ಶನಕ್ಕೆ ಹೊರಟ ಬಸವ: ಬಸಪ್ಪನ ತೀರ್ಥಯಾತ್ರೆಗಾಗಿ 30 ಲಕ್ಷ ವೆಚ್ಚದ ವಿಶೇಷ ಬಸ್! - Bull leaves for Ayodhya

ಬಸಪ್ಪ ಅಯೋಧ್ಯೆಗೆ ಹೋಗಲು ವಿಶೇಷವಾಗಿ ಬಸ್​ ರಚನೆ ಮಾಡಲಾಗಿದ್ದು, ಇದರಲ್ಲಿ ಬಸವನಿಗೆ ಬೇಕಾದ ಮೇವು, ನೀರು, ಜೊತೆಗೆ ಮಲಗುವ ವ್ಯವಸ್ಥೆಯನ್ನೂ ಮಾಡಲಾಗಿದೆ. | Read More

ETV Bharat Live Updates
ETV Bharat Live Updates - BENGALURU RURAL

10:58 AM, 21 Sep 2024 (IST)

ಜಮೀನಿನಲ್ಲಿ ಪಾಲು ಕೇಳಿದ್ದಕ್ಕೆ ತಮ್ಮನ ಕೊಲೆ‌: ಅಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್ - Life imprisonment

ಜಮೀನಿನಲ್ಲಿ ಪಾಲು ಕೇಳಿದ ವಿಚಾರವಾಗಿ ತಮ್ಮನನ್ನು ಕೊಲೆಗೈದ ಅಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರು ಕೋರ್ಟ್ ತೀರ್ಪು ನೀಡಿದೆ. | Read More

ETV Bharat Live Updates
ETV Bharat Live Updates - MANGALURU

10:21 AM, 21 Sep 2024 (IST)

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು ಪರದಾಡಿದ್ದ ತಾಯಿ; ಶಿಶು ಆರೈಕೆ ಕೇಂದ್ರ ಸ್ಥಾಪಿಸಲು ಕೇಳಿಬರುತ್ತಿದೆ ಕೂಗು - baby care center

ಇತ್ತೀಚೆಗೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ತಾಯಿಯೊಬ್ಬರು ಮಗುವಿಗೆ ಹಾಲುಣಿಸಲು ಸರಿಯಾದ ಜಾಗವಿಲ್ಲದೆ ಪರದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. | Read More

ETV Bharat Live Updates
ETV Bharat Live Updates - BENGALURU

09:58 AM, 21 Sep 2024 (IST)

ತಿರುಪತಿ ಲಡ್ಡು - ನಂದಿನಿ ತುಪ್ಪಕ್ಕೆ ದಶಕಗಳ ನಂಟು: ಇದೀಗ ಮತ್ತೆ ಲಡ್ಡುಗೆ ನಂದಿನಿ ತುಪ್ಪದ ಘಮಲು! - Tirupati Laddu

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ಭಾರೀ ಸಂಚಲನ ಮೂಡಿಸಿದೆ. ಆದರೆ ಈ ಮೊದಲು ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ತಿರುಪತಿ ಲಡ್ಡುಗೂ ನಂದಿನಿ ತುಪ್ಪಕ್ಕೂ ದಶಕಗಳ ನಂಟಿದೆ. | Read More

ETV Bharat Live Updates
ETV Bharat Live Updates - NANDINI GHEE

09:02 AM, 21 Sep 2024 (IST)

ಎದುರಾಳಿಗಳ ಕುತಂತ್ರಕ್ಕೆ ಬಡ್ಡಿ ಸಮೇತ ತೀರಿಸುತ್ತೇನೆ: ಹೆಚ್.​ಡಿ.ರೇವಣ್ಣ - H D Revanna

ಕೆಲವು ವರ್ಷಗಳಿಂದ ನಮ್ಮ ಜೊತೆಗಿದ್ದ ಕೆಲವರು ಈಗ ಬೇರೆ ಪಕ್ಷಗಳಿಗಾಗಿ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಅಂಥವರಿಗೆಲ್ಲ ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಉತ್ತರ ನೀಡುತ್ತೇನೆ ಎಂದು ಹೆಚ್​.ಡಿ ರೇವಣ್ಣ ಹೇಳಿದರು. | Read More

ETV Bharat Live Updates
ETV Bharat Live Updates - HASSAN

08:59 AM, 21 Sep 2024 (IST)

ರಾಮನಗರ: ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್​ ಇಟ್ಟು ವಿಡಿಯೋ ಮಾಡುತ್ತಿದ್ದ ಯುವಕ ವಶಕ್ಕೆ - CAMERA IN GIRLS TOILET

ರಾಮನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಮಾಡಿದ ಆರೋಪಿ ಮತ್ತು ಆತನ ಮೊಬೈಲ್​ಅನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ. | Read More

ETV Bharat Live Updates
ETV Bharat Live Updates - RAMANAGARA

07:57 AM, 21 Sep 2024 (IST)

ಬೆಂಗಳೂರಲ್ಲಿ ಸದಸ್ಯತ್ವ ಹಿನ್ನಡೆಗೆ ಶಾಸಕರು ಕಾರಣ, ಬಿಬಿಎಂಪಿ ಗೆಲ್ಲಲು ಸದಸ್ಯತ್ವ ಹೆಚ್ಚು ಮಾಡಿ: ವಿಜಯೇಂದ್ರ - BJP Membership

ಬಿಬಿಎಂಪಿ ಚುನಾವಣೆ ಗೆಲ್ಲಲು ಬೆಂಗಳೂರಲ್ಲಿ ಬಿಜೆಪಿ ಸದಸ್ಯತ್ವ ಹೆಚ್ಚಿಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

07:52 AM, 21 Sep 2024 (IST)

ಬೆಳಗಾವಿಯಲ್ಲಿ 700 ಕೋಟಿ ರೂ. ಮೌಲ್ಯದ ಬೆಳೆಹಾನಿ: ಬಂದಿದ್ದು ಕೇವಲ 70 ಕೋಟಿ ಪರಿಹಾರ, ರೈತರ ಆಕ್ರೋಶ - Crop loss compensation

ಈಗ ಸಿಕ್ಕಿರುವ ಪರಿಹಾರದ ಹಣ ರೈತರು ಬಿತ್ತನೆ ಮಾಡಿದ ವೆಚ್ಚಕ್ಕೂ ಸಾಕಾಗುವುದಿಲ್ಲ ಎಂದು ಬೆಳಗಾವಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. | Read More

ETV Bharat Live Updates
ETV Bharat Live Updates - FARMERS ANGER

07:42 AM, 21 Sep 2024 (IST)

ಲೋಕ ಅದಾಲತ್: ಒಂದೇ ದಿನ 35 ಲಕ್ಷ ಪ್ರಕರಣ ಇತ್ಯರ್ಥ, ಮತ್ತೆ ಒಂದಾದ 248 ಜೋಡಿಗಳು - Lok Adalat

ಲೋಕ ಅದಾಲತ್​ನಲ್ಲಿ 35 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಈ ಪೈಕಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 248 ದಂಪತಿಗಳು ರಾಜಿ ಸಂದಾನದ ಮೂಲಕ ಮತ್ತೆ ಒಂದಾಗಿದ್ದಾರೆ. | Read More

ETV Bharat Live Updates
ETV Bharat Live Updates - 35 LAKH CASE SETTLED

07:35 AM, 21 Sep 2024 (IST)

ಮೈಸೂರು ಅರಮನೆಯಿಂದ‌ ಹೊರಬಂದ ಆನೆಗಳ‌ ಕಾದಾಟ: ಬೆಚ್ಚಿಬಿದ್ದ ಅಧಿಕಾರಿಗಳು, ಮಾವುತರು! - Two elephants fight

ಬ್ಯಾರಿಕೇಡ್​ ತಳ್ಳಿ ಆನೆಗಳು ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಜನರು ಗಾಬರಿಗೊಂಡಿದ್ದು, ನಂತರ ಮಾವುತರು ಹಾಗೂ ಅಧಿಕಾರಿಗಳು ಆನೆಗಳನ್ನು ಸಂಭಾಳಿಸಿ ಅರಮನೆ ಆವರಣದೊಳಗೆ ಕರೆದೊಯ್ದರು. | Read More

ETV Bharat Live Updates
ETV Bharat Live Updates - MYSURU PALACE

06:50 AM, 21 Sep 2024 (IST)

ಮಧ್ಯರಾತ್ರಿ ರಸ್ತೆ ದಾಟುವಾಗ ಗಾಯಗೊಂಡ ಮಣ್ಣುಮುಕ್ಕ ಹಾವು: ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಕಿರಣ್ - SAND BOA SNAKE

ಸ್ಥಳೀಯರ ಫೋನ್​ ಕರೆಗೆ ಮಧ್ಯರಾತ್ರಿಯೇ ಸ್ಥಳಕ್ಕೆ ಬಂದ ಸ್ನೇಕ್​ ಕಿರಣ್​ ಅವರು ಅರಣ್ಯಾಧಿಕಾರಿಗಳ ಅನುಮತಿ ಪಡೆದು ಅವರ ಸಮ್ಮುಖದಲ್ಲಿಯೇ ಹಾವನ್ನು ಕಾಡಿನೊಳಗೆ ಬಿಟ್ಟರು. | Read More

ETV Bharat Live Updates
ETV Bharat Live Updates - SNAKE KIRAN

Last Updated : Sep 21, 2024, 11:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.