ETV Bharat / state

Karnataka News - Karnataka Today Live : ಕರ್ನಾಟಕ ವಾರ್ತೆ Fri Sep 20 2024 ಇತ್ತೀಚಿನ ಸುದ್ದಿ - KARNATAKA NEWS TODAY FRI SEP 20 2024

Etv Bharat
Etv Bharat (Etv Bharat)
author img

By Karnataka Live News Desk

Published : Sep 20, 2024, 7:15 AM IST

Updated : Sep 20, 2024, 11:00 PM IST

10:57 PM, 20 Sep 2024 (IST)

ಕಸ್ತೂರಿ ರಂಗನ್‌ ವರದಿ ತಿರಸ್ಕಾರ ಸೇರಿ ಇತರ ಪ್ರಸ್ತಾವನೆಗಳ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಚರ್ಚೆ - Cabinet Sub Committee Meeting

ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಲಾಗಿದ್ದು, ಕಸ್ತೂರಿ ರಂಗನ್‌ ವರದಿ ತಿರಸ್ಕರಿಸುವುದು ಸೇರಿ ಇತರ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಯಿತು. | Read More

ETV Bharat Live Updates
ETV Bharat Live Updates - KASTURIRANGAN REPORT

07:55 PM, 20 Sep 2024 (IST)

4 ವರ್ಷಗಳಿಂದ ನಾನು ಊರಿಗೆ ಹೋಗಿಲ್ಲ, ಬಿಜೆಪಿ ದ್ವೇಷ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ವಿನಯ್ ಕುಲಕರ್ಣಿ - MLA Vinay Kulkarni

ಶಾಸಕ ಮುನಿರತ್ನ ಬಂಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಮಾಡಿರುವ ದ್ವೇಷ ರಾಜಕಾರಣ ಆರೋಪ ಕುರಿತಂತೆ ಬೆಳಗಾವಿಯಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್​ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. | Read More

ETV Bharat Live Updates
ETV Bharat Live Updates - HATE POLITICS ALLEGATIONS

07:27 PM, 20 Sep 2024 (IST)

ಗಾಂಧೀಜಿ ಭೇಟಿ ನೀಡಿದ್ದ ಮಂಗಳೂರಿನಲ್ಲಿಂದು ಮೂಲಭೂತವಾದ ವಿಜೃಂಭಿಸುತ್ತಿದೆ: ತುಷಾರ್ ಗಾಂಧಿ - Tushar Gandhi

ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರದಲ್ಲಿ ಬಡತನವಿದ್ದರೂ ಒಗ್ಗಟ್ಟಿದ್ದ ಕಾರಣ ಬ್ರಿಟಿಷರಿಂದ ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಯಿತು. ಆದರೆ, ಇಂದು ರಾಜಕೀಯ ನಾಯಕರುಗಳು ಅಧಿಕಾರಕ್ಕಾಗಿ ಬ್ರಿಟಿಷರ ವಿಭಜಿಸಿ ಆಳುವ ತಂತ್ರವನ್ನು ಅನುಸರಿಸಿ ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ ಎಂದು ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅಭಿಪ್ರಾಯಪಟ್ಟರು. | Read More

ETV Bharat Live Updates
ETV Bharat Live Updates - FUNDAMENTALISM

07:29 PM, 20 Sep 2024 (IST)

ಆರಗ ಜ್ಞಾನೇಂದ್ರ ಎಸಗಿರುವ ಅಕ್ರಮಗಳ ತನಿಖೆಗೆ ಎಸ್​ಐಟಿ ರಚಿಸಿ: ಕಿಮ್ಮನೆ ರತ್ನಾಕರ್ - Kimmane Ratnakar

ಆರಗ ಜ್ಞಾನೇಂದ್ರ ಎಸಗಿರುವ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತರಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - KIMMANE RATNAKAR ALLEGATION

06:56 PM, 20 Sep 2024 (IST)

ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ನಿರ್ಲಕ್ಷ್ಯದಿಂದ ಪತಿ ಆರೋಪ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ - Ramaiah Hospital fire accident

ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತನ್ನ ಪತಿ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಆರೋಪಿಸಿ, ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

06:27 PM, 20 Sep 2024 (IST)

ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ - Agricultural Officers Recruitment

ಇದೇ ಮೊದಲ ಬಾರಿಗೆ ಕೃಷಿ ಇಲಾಖೆಯಲ್ಲಿ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. | Read More

ETV Bharat Live Updates
ETV Bharat Live Updates - RECRUITMENT IN AGRICULTURE DEPT

06:24 PM, 20 Sep 2024 (IST)

ನಾಯಿ ಛೂ ಬಿಟ್ಟ ಪ್ರಕರಣ: ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ತಡೆ - Property Dispute Case

ಸಹೋದರಿಯ ಮೇಲೆ ನಾಯಿ ಛೂ ಬಿಟ್ಟ ಆರೋಪ ಸಂಬಂಧ ದಾಖಲಾದ ಪ್ರಕರಣದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. | Read More

ETV Bharat Live Updates
ETV Bharat Live Updates - HIGH COURT

06:26 PM, 20 Sep 2024 (IST)

ದಕ್ಷಿಣ ಕನ್ನಡದಲ್ಲಿ ಕಾಲರಾ ಪ್ರಕರಣ ಪತ್ತೆ, ರೋಗಿ ಗುಣಮುಖ: ಜಿಲ್ಲಾ ಆರೋಗ್ಯಾಧಿಕಾರಿ - Cholera Disease

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - ಕಾಲರಾ ಪ್ರಕರಣ

05:50 PM, 20 Sep 2024 (IST)

ರಾಜ್ಯದ ಮುಜರಾಯಿ ದೇಗುಲಗಳ ಪ್ರಸಾದಕ್ಕೆ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸಲು ಸರ್ಕಾರದ ಸೂಚನೆ - Nandini Ghee For Temples Prasad

ರಾಜ್ಯದ ಮುಜರಾಯಿ ದೇವಾಲಯಗಳ ಪ್ರಸಾದಗಳಿಗೆ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸರ್ಕಾರ ಸೂಚನೆ ನೀಡಿದೆ. | Read More

ETV Bharat Live Updates
ETV Bharat Live Updates - KARNATAKA GOVERNMENT

05:40 PM, 20 Sep 2024 (IST)

SIT ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ: ಹೆಚ್.​ಡಿ. ಕುಮಾರಸ್ವಾಮಿ ಆರೋಪ - H D kumaraswamy

ಎಸ್ಐಟಿ ರಚನೆ ಮಾಡುವುದು ತನಿಖೆ ನಡೆಸಲು ಅಲ್ಲ, ಗುಲಾಮಗಿರಿ ಮಾಡಲು ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ದೂರಿದ್ದಾರೆ. | Read More

ETV Bharat Live Updates
ETV Bharat Live Updates - CM SIDDARAMAIAH

05:36 PM, 20 Sep 2024 (IST)

ಹೈಕೋರ್ಟ್ ಕಲಾಪದ ವಿಡಿಯೋ ರೆಕಾರ್ಡ್ ಮಾಡದಂತೆ ಎಚ್ಚರಿಕೆ ಸಂದೇಶ - High Court

ಪೂರ್ವಾನುಮತಿ ಇಲ್ಲದೇ ಹೈಕೋರ್ಟ್​ ಕಲಾಪದ ವಿಡಿಯೋ ರೆಕಾರ್ಡಿಂಗ್ ಹಾಗೂ ಹಂಚಿಕೆ ಮಾಡದಂತೆ ವೀಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ. | Read More

ETV Bharat Live Updates
ETV Bharat Live Updates - HIGH COURT VIDEO RECORDING

05:31 PM, 20 Sep 2024 (IST)

ಕರ್ನಾಟಕ ಏಳು ಕೋಟಿ ಜನರ ಉಸಿರಾಗಲಿ, ಕನ್ನಡ ಗಟ್ಟಿಗೊಳಿಸೋಣ: ಸಿಎಂ ಸಿದ್ದರಾಮಯ್ಯ ಕರೆ - CM siddaramaiah

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡ ನಾಡು ಬಹುತ್ವದ ಬೀಡು. ಇಲ್ಲಿ ಮನುಷ್ಯ ಪ್ರೀತಿಯ ಬಹುತ್ವ ಆಚರಿಸಲ್ಪಡುತ್ತದೆ. ಆದರೆ, ವಿದ್ಯಾವಂತರೇ ಬಹುತ್ವ, ಜಾತ್ಯತೀತತೆ ಕೈಬಿಟ್ಟು ತಾರತಮ್ಯ, ಕಂದಾಚಾರ ಆಚರಿಸುತ್ತಿರುವುದು ದುರಂತ ಎಂದು ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು. | Read More

ETV Bharat Live Updates
ETV Bharat Live Updates - MYSURU

05:26 PM, 20 Sep 2024 (IST)

ಎಲ್ಲ ಗಲಭೆಯ ಘಟನೆಗಳನ್ನು ಎನ್‍ಐಎ ತನಿಖೆಗೆ ಕೊಡಿ: ಬಿ.ವೈ. ವಿಜಯೇಂದ್ರ ಆಗ್ರಹ - B Y Vijayendra

ರಾಜ್ಯದ ಕಾಂಗ್ರೆಸ್ ಸರ್ಕಾರದ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

05:23 PM, 20 Sep 2024 (IST)

ಪ್ರಯಾಣಿಕರ ಗಮನಕ್ಕೆ; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ - Dasara Trains

ದಸರಾ ಹಬ್ಬದ ಪ್ರಯುಕ್ತ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ ಮಾಡುವ ಮೂಲಕ ನೈರುತ್ಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನೀಡಿದೆ. | Read More

ETV Bharat Live Updates
ETV Bharat Live Updates - DASARA 2024

05:13 PM, 20 Sep 2024 (IST)

ಕೊತ್ತನೂರಿನ 700 ಕೋಟಿ ಮೌಲ್ಯದ ಅರಣ್ಯ ಭೂಮಿ ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ - Kothanur Forest Land

ಕೊತ್ತನೂರಿನ 700 ಕೋಟಿ ಮೌಲ್ಯದ ಅರಣ್ಯ ಭೂಮಿ ವಶಕ್ಕೆ ಪಡೆಯುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. | Read More

ETV Bharat Live Updates
ETV Bharat Live Updates - MINISTER ISHWAR KHANDRE

04:46 PM, 20 Sep 2024 (IST)

ನಾಗಮಂಗಲ ಗಲಭೆ ಪ್ರಕರಣ: ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯ ಶೋಧನಾ ಸಮಿತಿ - Nagamangala riot case

ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಸತ್ಯ ಶೋಧನಾ ಸಮಿತಿ, ನಾಗಮಂಗಲ ಗಲಭೆ ಘಟನೆ ಸಂಬಂಧ ಸ್ಥಳ ಅಧ್ಯಯನ ಕುರಿತಾದ ಸಮಗ್ರ ವಿವರಗಳನ್ನೊಳಗೊಂಡ ವಿಸ್ತೃತ ರಿಪೋರ್ಟ್​​ ಅನ್ನು ಸಲ್ಲಿಕೆ ಮಾಡಿದೆ. | Read More

ETV Bharat Live Updates
ETV Bharat Live Updates - BENGALURU

03:55 PM, 20 Sep 2024 (IST)

ದಾವಣಗೆರೆ ಕಲ್ಲು ತೂರಾಟ ಪ್ರಕರಣ: 18 ಮಂದಿ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ - Davangere Stone Pelting Case

ಕಲ್ಲು ತೂರಾಟ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು 18 ಜನ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. | Read More

ETV Bharat Live Updates
ETV Bharat Live Updates - DAVANGERE

03:37 PM, 20 Sep 2024 (IST)

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೇಳಿಕೆ: ವರದಿ ಕೇಳಿದ ಸುಪ್ರೀಂಕೋರ್ಟ್​ - Supreme Court

ಮಹಿಳಾ ವಕೀಲರ ಬಗ್ಗೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸೇರಿದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಪರಿಶೀಲಿಸಿದೆ. ಈ ಕುರಿತು ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಾಲಯ ಮನವಿ ಮಾಡಿದೆ. | Read More

ETV Bharat Live Updates
ETV Bharat Live Updates - KARNATAKA HIGH COURT

03:27 PM, 20 Sep 2024 (IST)

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್​ಕೋಡ್ ಜಾರಿ: ಈ ಉಡುಪು ಧರಿಸಿ ಬಂದರೆ ಮಾತ್ರ ಪ್ರವೇಶ - DRESS CODE FOR DEVOTEES

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳವಾದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಡ್ರೆಸ್​ಕೋಡ್ ಜಾರಿಯಾಗಿದೆ. ಪುರುಷರು ಮತ್ತು ಸ್ತ್ರೀಯರು ಇನ್ಮುಂದು ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನಕ್ಕೆ ಬರಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ. | Read More

ETV Bharat Live Updates
ETV Bharat Live Updates - ANNAPOORNESHWARI TEMPLE

03:17 PM, 20 Sep 2024 (IST)

ರಾಯಚೂರು: ಕುರಿಗಳ ಮೇಲೆ ಹರಿದ ಖಾಸಗಿ ಬಸ್ - 150 ಕುರಿಗಳು ಸಾವು - Private Bus hit Sheep

ಬಸ್​ ಹರಿದ ಪರಿಣಾಮ 150 ಕುರಿಗಳು ಸಾವನ್ನಪ್ಪಿದ್ದು, ಒಂದು ಕುರಿಗೆ 15 ಸಾವಿರದಂತೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತ ಮಲ್ಲೇಶ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - RAICHURU

03:09 PM, 20 Sep 2024 (IST)

ಹಿರಿಯ ಸಾಹಿತಿ ಹಂ.ಪಾ.ನಾಗರಾಜಯ್ಯರಿಂದ ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಘೋಷಣೆ - Mysuru Dasara 2024

ಈ ಬಾರಿ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ದಸರಾ ಆನೆಗಳು ಮೈಸೂರಿನಲ್ಲಿ ಬೀಡು ಬಿಟ್ಟಿದ್ದು, ಜಂಬೂ ಸವಾರಿ ಸೇರಿದಂತೆ ನಾಡಹಬ್ಬಕ್ಕೆ ತಾಲೀಮು ನಡೆಸಲಾಗುತ್ತಿದೆ. ನಾಡಹಬ್ಬದ ಉದ್ಘಾಟನೆ ಸಮಾರಂಭಕ್ಕೆ ಹಿರಿಯ ಸಾಹಿತಿ ಹಂ.ಪಾ.ನಾಗರಾಜಯ್ಯ ಅವರನ್ನು ಆಹ್ವಾನಿಸಲು ಸರ್ಕಾರ ತೀರ್ಮಾನಿಸಿದೆ. | Read More

ETV Bharat Live Updates
ETV Bharat Live Updates - HAMPA NAGARAJAIAH

02:22 PM, 20 Sep 2024 (IST)

ಮುಜರಾಯಿ ಇಲಾಖೆ ಅಧೀನದ ದೇಗುಲಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಶ್ನಿಸಿದ್ದ ಅರ್ಜಿ ವಜಾ - High Court

ಪರಂಪರಾಗತವಾಗಿ ದೇವಸ್ಥಾನಗಳನ್ನು ನಿರ್ವಹಣೆ ಮಾಡುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಂಘ 2016ರ ಜುಲೈ 12ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. | Read More

ETV Bharat Live Updates
ETV Bharat Live Updates - MUJARAI DEPARTMENT

02:20 PM, 20 Sep 2024 (IST)

ಬಿಜೆಪಿ, ಜೆಡಿಎಸ್ ಕುಮ್ಮಕ್ಕಿನಿಂದಾಗಿ ಮುನಿರತ್ನ ಅವರಿಂದ ಸಮುದಾಯದ ನಿಂದನೆ: ಡಿ.ಕೆ.ಸುರೇಶ್ - D K Suresh

ಶಾಸಕ ಮುನಿರತ್ನ ಈ ರೀತಿ ಮಾತನಾಡಲು ಬಿಜೆಪಿ ಹಾಗೂ ಜೆಡಿಎಸ್​ ಕುಮ್ಮಕ್ಕು ನೀಡಿದಂತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್​ ಆರೋಪಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

02:03 PM, 20 Sep 2024 (IST)

ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 30 ಆರೋಪಿಗಳು ಅರೆಸ್ಟ್, ದಾವಣಗೆರೆ ಶಾಂತ - Davanagere Stone Pelting Case

ದಾವಣಗೆರೆಯಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಬಂಧಿಸಿದ್ದೇವೆ. ಸದ್ಯ ನಗರದಲ್ಲಿ ಶಾಂತಿ ವಾತಾವರಣವಿದೆ ಎಂದು ಪೂರ್ವ ವಲಯ ಐಜಿಪಿ ರಮೇಶ್‌ ಬಾನೋತ್ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - GANESH PROCESSION

12:56 PM, 20 Sep 2024 (IST)

ಹೆಸರುಕಾಳು ಖರೀದಿಗೆ ಮೀನಮೇಷ: ನೋಂದಣಿಯಾದ್ರೂ ಮಾರಾಟ ಮಾಡಲಾಗದೆ ಅನ್ನದಾತ ಕಂಗಾಲು - Delay In Green Gram Purchase

ಹೆಸರುಕಾಳು ಖರೀದಿ ಕೇಂದ್ರದಲ್ಲಿ ರೈತರು ಹೆಸರು ನೋಂದಣಿ ಮಾಡಿಕೊಂಡು ತಿಂಗಳಾಗುತ್ತಾ ಬಂದರೂ, ಅಧಿಕಾರಿಗಳು ಹೆಸರುಕಾಳು ಖರೀದಿ ಪ್ರಾರಂಭಿಸದೇ ಇರುವ ಕಾರಣ ಧಾರವಾಡ ಜಿಲ್ಲೆಯ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. | Read More

ETV Bharat Live Updates
ETV Bharat Live Updates - DHARWAD

12:47 PM, 20 Sep 2024 (IST)

ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾದ ಪರಿಷತ್ ಸ್ಥಾನಕ್ಕೆ ಅ.21ರಂದು ಉಪಚುನಾವಣೆ - Legislative Council Byelection

ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ ಸ್ಥಾನಕ್ಕೆ ಅ.21ರಂದು ಚುನಾವಣೆ ನಡೆಯಲಿದೆ. ಸೆ.19ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. | Read More

ETV Bharat Live Updates
ETV Bharat Live Updates - DAKSHINA KANNADA

12:28 PM, 20 Sep 2024 (IST)

ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಯಾವ ಭಾಗದಲ್ಲಿ ಎಷ್ಟು? ಬಿತ್ತನೆ ಸ್ಥಿತಿ ಹೇಗಿದೆ? - Karnataka Sowing Status

ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಶೇ 95ರಷ್ಟು ಬಿತ್ತನೆಯಾಗಿದೆ. ಇದರಿಂದಾಗಿ ಹೆಚ್ಚು ಆಹಾರ ಉತ್ಪಾದನೆ ನಿರೀಕ್ಷೆ ಇದೆ. | Read More

ETV Bharat Live Updates
ETV Bharat Live Updates - KARNATAKA RAINFALL

11:45 AM, 20 Sep 2024 (IST)

ಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಬಂಧನ - MLA Muniratna Arrest

ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - RAMANAGAR

11:15 AM, 20 Sep 2024 (IST)

ಮುನಿರತ್ನ ವಿರುದ್ಧ ಎಸ್​ಐಟಿ ತನಿಖೆಗೆ ಒತ್ತಾಯಿಸಲು ಕಾಂಗ್ರೆಸ್‌ ಒಕ್ಕಲಿಗ ನಾಯಕರ ನಿರ್ಧಾರ - Vokkaliga Leaders Meeting

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣವನ್ನು ಎಸ್‌ಐಟಿಯಿಂದ ತನಿಖೆ ನಡೆಸಬೇಕೆಂದು ಒಕ್ಕಲಿಗ ನಾಯಕರು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದರ ಜೊತೆಗೆ, ರಾಜ್ಯಪಾಲರಿಗೂ ದೂರು ನೀಡಲು ತೀರ್ಮಾನಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

10:40 AM, 20 Sep 2024 (IST)

ಮಂಗಳೂರು ನೂತನ ಮೇಯರ್​​ಗೆ ಕಾರು ಬಳಸಲು ಅವಕಾಶ ಸಿಕ್ಕಿದ್ದು ಕೇವಲ ಅರ್ಧ ಗಂಟೆ! - Mangaluru Mayor

ಅವಿರೋಧವಾಗಿ ಆಯ್ಕೆಯಾದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್​, ಉಪಮೇಯರ್​ಗೆ ನೀಡಿದ್ದ ಕಾರನ್ನು ಅದೇ ದಿನ ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗಿದೆ. | Read More

ETV Bharat Live Updates
ETV Bharat Live Updates - MANGALURU

10:26 AM, 20 Sep 2024 (IST)

ಗುತ್ತಿಗೆದಾರರಿಂದ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಪ.ಪಂ ಮುಖ್ಯಾಧಿಕಾರಿ, ಇಂಜಿನಿಯರ್ - Lokayukta Raid

ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ಲೋಕಾಯುಕ್ತ ತನಿಖಾಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. | Read More

09:55 AM, 20 Sep 2024 (IST)

ರಾಜಕೀಯಕ್ಕೆ ಸೇವೆಗಾಗಿ ಬನ್ನಿ, ನಿಮ್ಮ ಲಾಭಕ್ಕಾಗಿ ಅಲ್ಲ: ಸಂತೋಷ್​ ಹೆಗ್ಡೆ - Santosh Hegde

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಪ್ರಸಕ್ತ ರಾಜ್ಯ ರಾಜಕೀಯದ ವಿದ್ಯಮಾನಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅತಿಯಾದ ಭ್ರಷ್ಟಾಚಾರದಿಂದ ಆರ್ಥಿಕ ಪರಿಸ್ಥಿತಿ ಕುಸಿಯಬಹುದು. ಅದನ್ನು ತಡೆಗಟ್ಟುವ ಪ್ರಯತ್ನ ನಡೆಯಬೇಕಿದೆ ಎಂದು ಸಲಹೆ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - RETIRED JUSTICE SANTOSH HEGDE

09:47 AM, 20 Sep 2024 (IST)

ಗೋಕಾಕ: ಬ್ಯಾಂಕ್ ಸಿಬ್ಬಂದಿ ವಿರುದ್ಧ 74 ಕೋಟಿ ರೂ ವಂಚನೆ ಆರೋಪ, ಠೇವಣಿದಾರರ ಆಕ್ರೋಶ - Bank Fraud Case

ಸಂಬಂಧಿ, ಸ್ನೇಹಿತರ ಜೊತೆ ಸೇರಿ ಸಿಬ್ಬಂದಿಯೇ ಬ್ಯಾಂಕ್​ಗೆ ಮೋಸ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಗೋಕಾಕ ನಗರದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಿಂದ 74 ಕೋಟಿ ರೂ ಸಾಲ ಪಡೆದು ಮರಳಿಸದೆ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ. | Read More

ETV Bharat Live Updates
ETV Bharat Live Updates - GOKAK

09:40 AM, 20 Sep 2024 (IST)

ಫ್ರಾನ್ಸ್​ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಹರ್ಷವರ್ಧನ್​ಗೆ ಪ್ರಶಸ್ತಿ - World Skills Competition

ಇತ್ತೀಚಿಗೆ ಫ್ರಾನ್ಸ್​ನಲ್ಲಿ ನಡೆದ ವರ್ಲ್ಡ್​ ಸ್ಕಿಲ್ಸ್​​ ಸ್ಪರ್ಧೆಯ ಅಡುಗೆ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಣಿಪಾಲದ ವಿದ್ಯಾರ್ಥಿ ಹರ್ಷವರ್ಧನ್ ಅವರಿಗೆ 'ಮೆಡಾಲಿಯನ್ ಆಫ್ ಎಕ್ಸಲೆನ್ಸ್' ಪ್ರಶಸ್ತಿ ದೊರೆತಿದೆ. | Read More

ETV Bharat Live Updates
ETV Bharat Live Updates - EUREXPO LYON FRANCE

08:29 AM, 20 Sep 2024 (IST)

ಮೈಸೂರು ದಸರಾ: ಅಂಬಾರಿ ಕಟ್ಟುವ ಮುನ್ನ ಗಜಪಡೆಗೆ ನಡೆಯುವ ವಿಶೇಷ ಪೂಜೆ ಬಗ್ಗೆ ಗೊತ್ತೇ? - Mysuru Dasara Preparation

ದಸರಾ ಪೂರ್ವಭಾವಿಯಾಗಿ ಕ್ಯಾಪ್ಟನ್​​​ ಅಭಿಮನ್ಯು ನಿನ್ನೆ ಮರದ ಅಂಬಾರಿಯ ತಾಲೀಮು ನಡೆಸಿದ. ಇದಕ್ಕೂ ಮುನ್ನ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನಡೆಯಿತು. ಈ ವಿಶೇಷ ಪೂಜೆಯ ಸಂಪೂರ್ಣ ಮಾಹಿತಿ ಇಲ್ಲಿದೆ. | Read More

ETV Bharat Live Updates
ETV Bharat Live Updates - MYSURU DASARA 2024

08:22 AM, 20 Sep 2024 (IST)

ಮುನಿರತ್ನ ಕೇಸ್: ತನಿಖೆಯಾಗಿ ಸತ್ಯ ಹೊರಬರಲಿ, ಯಾರನ್ನೂ ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ-ಬಿಜೆಪಿ - Muniratna Case

ಶಾಸಕ ಮುನಿರತ್ನ ಪ್ರಕರಣದ ಕುರಿತು ಸರಿಯಾದ ತನಿಖೆಯಾಗಿ ಸತ್ಯ ಹೊರಬರಲಿ. ಇಲ್ಲಿ ಯಾರನ್ನೂ ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು. | Read More

ETV Bharat Live Updates
ETV Bharat Live Updates - TUMKURU

08:15 AM, 20 Sep 2024 (IST)

ಶಿರೂರು ಗುಡ್ಡ ಕುಸಿತ: ಗೋವಾದಿಂದ ಬಂತು ಬೃಹತ್ ಬಾರ್ಜ್, ನಾಪತ್ತೆಯಾದವರ ಪತ್ತೆಗೆ ಮತ್ತೆ ಶೋಧ - Shiruru Hill Collapse Operation

ಶಿರೂರಿನ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರಿಗಾಗಿ ಮತ್ತೆ ಪತ್ತೆ ಕಾರ್ಯ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಗೋವಾದಿಂದ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ತರಿಸಲಾಗಿದೆ. | Read More

ETV Bharat Live Updates
ETV Bharat Live Updates - KARWAR

07:23 AM, 20 Sep 2024 (IST)

ಉಡುಪಿಯಲ್ಲಿ ಕಾಲರಾ ಭೀತಿ: ಸೋಂಕಿನಿಂದ ದೂರವಿರಲು ಸಾರ್ವಜನಿಕರಿಗೆ ಟಿಪ್ಸ್ ನೀಡಿದ ಡಿಸಿ - Cholera Cases

ಉಡುಪಿಯಲ್ಲಿ ಕಾಲರಾ ಪ್ರಕರಣಗಳು ಕಂಡುಬಂದಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - UDUPI CHOLERA CASE

06:31 AM, 20 Sep 2024 (IST)

ದಾವಣಗೆರೆ: ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಕಲ್ಲು ತೂರಾಟ: ಅಗತ್ಯ ಬಿದ್ದರೆ ಸೆಕ್ಷನ್​ 144 ಜಾರಿ - SP - Stone Pelting

ಗಣೇಶನ ನಿಮಜ್ಜನ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಸುಗಮ ನಿಮಜ್ಜನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. | Read More

ETV Bharat Live Updates
ETV Bharat Live Updates - GANESH IMMERSION PROCESSION

Last Updated : Sep 20, 2024, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.