ETV Bharat / sports

IPL Mega Auction Live: ರಿಷಭ್​ ಪಂತ್​ಗೆ ಒಲಿದ ಜಾಕ್​​ ಪಾಟ್​ ₹27 ಕೋಟಿಗೆ ಲಕ್ನೋ ಪಾಲು

IPL Mega Auction: ಐಪಿಎಲ್​ ಮೆಗಾ ಹರಾಜಿನಲ್ಲಿ ವೇಗಿ ಅರ್ಷದೀಪ್ 18 ಕೋಟಿಗೆ ಪಂಜಾಬ್​ ತಂಡದ ಪಾಲಾಗಿದ್ದಾರೆ.

IPL Mega Auction 2025
IPL Mega Auction 2025 (IANS)
author img

By ETV Bharat Sports Team

Published : 2 hours ago

Updated : 2 hours ago

IPL Mega Auction: ಬಹುನಿರೀಕ್ಷಿತ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಜೆಡ್ಡಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಈ ಹರಾಜಿನಲ್ಲಿ ಒಟ್ಟು 577 ಆಟಗಾರರು ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ಮೆಗಾ ಹರಾಜಿನ ಮೊದಲು ಸುತ್ತಿನಲ್ಲಿ ವೇಗದ ಬೌಲರ್​ ಅರ್ಷದೀಪ್​ ಕಾಣಸಿಕೊಂಡಿದ್ದು, ಪಂಜಾಬ್​ ಪಾಲಾಗಿದ್ದಾರೆ. ಸನ್​ ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ ನಡುವೆ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಪಂಜಾಬ್​ RTM ಕಾರ್ಡ್​ ಬಳಸಿ ₹18 ಕೋಟಿ ಕೊಟ್ಟು ಅರ್ಷದೀಪ್​ ಅವರನ್ನು ತಂಡಕ್ಕೆ ಮರಳಿ ಸೇರಿಸಿಕೊಂಡಿದೆ.

  • ಕಗಿಸೋ ರಬಾಡಾ

ಖರೀದಿಸಿದ ತಂಡ: ಗುಜರಾತ್​ ಟೈಟಾನ್ಸ್.

ಬಿಕರಿಯಾದ ಮೊತ್ತ: ​₹10.75 ಕೋಟಿ

  • ಶ್ರೇಯಸ್​ ಅಯ್ಯರ್​

ಖರೀದಿಸಿದ ತಂಡ: ಪಂಜಾಬ್​ ಕಿಂಗ್ಸ್

ಬಿಕರಿಯಾದ ಮೊತ್ತ: ₹26.75 ಕೋಟಿ

ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್​ ದಾಖಲೆ ಬರೆದಿದ್ದಾರೆ. 26.75 ಕೋಟಿಗೆ ಪಂಜಾಬ್​ ಪಾಲಾಗಿದ್ದು ಈ ಮೂಲಕ ಮಿಚೆಲ್​ ಸ್ಟಾರ್ಕ್​ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.

  • ಜಾಸ್​​ ಬಟ್ಲರ್​

ಖರೀದಿಸಿದ ತಂಡ: ಗುಜರಾತ್​ ಟೈಟಾನ್ಸ್​

ಬಿಕರಿಯಾದ ಮೊತ್ತ: ₹15.75 ಕೋಟಿ

  • ಮಿಚೆಲ್​ ಸ್ಟಾರ್ಕ್

ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್​​

ಬಿಕರಿಯಾದ ಮೊತ್ತ: ₹10.75 ಕೋಟಿ

  • ರಿಷಭ್​ ಪಂತ್​​

ಖರೀದಿಸಿದ ತಂಡ: ಲಕ್ನೋ ಸೂಪರ್ ಜೈಂಟ್ಸ್​

ಬಿಕರಿಯಾದ ಮೊತ್ತ: ₹27 ಕೋಟಿ

ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್​ ಮೆಗಾ ಹರಾಜಿನಲ್ಲಿ ರಿಷಭ್​ ಪಂತ್​ ದಾಖಲೆ ಮೊತ್ತಕ್ಕೆ ಬಿಕರಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್​ನಲ್ಲಿ ಆಟಗಾರನೊಬ್ಬ 27 ಕೋಟಿ ರೂಪಾಯಿಗೆ ಮಾರಾಟವಾಗಿದ್ದು ಇದೇ ಮೊದಲು. ಜಿದ್ದಾ ಜಿದ್ದಿನ ಹರಾಜಿನಲ್ಲಿ ಅಂತಿಮವಾಗಿ ಲಕ್ನೋ ತಂಡ ರಿಷಭ್​ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿತು

  • ಮೊಹಮ್ಮದ್​ ಶಮಿ

ಖರೀದಿಸಿದ ತಂಡ: ಸನ್​ರೈಸರ್ಸ್​ ಹೈದರಾಬಾದ್​

ಬಿಕರಿಯಾದ ಮೊತ್ತ: ₹10 ಕೋಟಿ

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.