ETV Bharat / photos

ಬಿಗ್​ ಬಾಸ್​​ 5ನೇ ರನ್ನರ್ ಅಪ್ ತುಕಾಲಿ ಸಂತೋಷ್

author img

By ETV Bharat Karnataka Team

Published : Jan 28, 2024, 7:16 AM IST

Updated : Jan 28, 2024, 9:45 AM IST

ಬಿಗ್​ ಬಾಸ್​​ 5ನೇ ರನ್ನರ್ ಅಪ್ ತುಕಾಲಿ ಸಂತೋಷ್
Bigg Boss Finale: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್​ ಬಾಸ್​ ಸೀಸನ್​ 10ರ ಫಿನಾಲೆಯ ಒಂದು ಭಾಗ ನಿನ್ನೆ ಸಂಜೆ ಪ್ರಸಾರವಾಗಿದೆ. ಅಂತಿಮ ಭಾಗ ಇಂದು ಸಂಜೆ ಪ್ರಸಾರವಾಗುತ್ತದೆ. ಫೈನಲಿಸ್ಟ್​​ಗಳಾಗಿ ಕಾರ್ತಿಕ್​​ ಮಹೇಶ್​​, ವಿನಯ್ ಗೌಡ, ವರ್ತೂರ್ ಸಂತೋಷ್, ಡ್ರೋಣ್ ಪ್ರತಾಪ್​​, ತುಕಾಲಿ ಸಂತೋಷ್​, ಸಂಗೀತಾ ಶೃಂಗೇರಿ ವೇದಿಕೆಯಲ್ಲಿ ಕುಳಿತಿದ್ದರು. ತುಕಾಲಿ ಸಂತೋಷ್ 5ನೇ ರನ್ನರ್ ಅಪ್ ಆಗಿದ್ದಾರೆ.
Last Updated : Jan 28, 2024, 9:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.