ETV Bharat / entertainment

BAFTA 2024: ಓಪನ್​ಹೈಮರ್​​ಗೆ ಪ್ರಶಸ್ತಿಗಳ ಸುರಿಮಳೆ, ಎಮ್ಮಾ ಸ್ಟೋನ್​ ಅತ್ಯುತ್ತಮ ನಟಿ - ಓಪನ್​ಹೈಮರ್

BAFTA 2024ರ ಪ್ರಶಸ್ತಿಗಳ ಪ್ರದಾನ ಸಮಾರಂಭ ಲಂಡನ್​ನಲ್ಲಿ ನಡೆಯಿತು. ಓಪನ್​ ಹೈಮರ್​ ಚಿತ್ರ ಬಹುತೇಕ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಗಮನ ಸೆಳೆಯಿತು.

BAFTA 2024: Oppenheimer Leads with Best Actor, Emma Stone Wins Best Actress- Check Full Winners List
BAFTA 2024: ಓಪನ್​ಹೈಮರ್​​ಗೆ ಪ್ರಶಸ್ತಿಗಳ ಸುರಿಮಳೆ, ಎಮ್ಮಾ ಸ್ಟೋನ್​ ಅತ್ಯುತ್ತಮ ನಟಿ
author img

By ETV Bharat Karnataka Team

Published : Feb 19, 2024, 7:34 AM IST

ಲಂಡನ್: ಕ್ರಿಸ್ಟೋಫರ್ ನೋಲನ್ ಅವರ ಜೀವನಚರಿತ್ರೆ ಆಧರಿಸಿ ರಚಿತವಾಗಿರುವ ಓಪನ್​​​ಹೈಮರ್​​ BAFTA ಫಿಲ್ಮ್ 2024ರ ಪ್ರಶಸ್ತಿ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ನಟ ಸೇರಿದಂತೆ ಏಳು ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಗಮನ ಸೆಳೆದಿದೆ.

BAFTA ಫಿಲ್ಮ್ 2024ರ ಪ್ರಶಸ್ತಿ ಪ್ರದಾನ ಸಮಾರಂಭವು ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆಯಿತು. ಎಮ್ಮಾ ಸ್ಟೋನ್ ಪೂರ್​ ಥಿಂಗ್ಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇನ್ನು ಓಪನ್ ಹೈಮರ್​ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಸಿಲಿಯನ್ ಮರ್ಪಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ವೇಷಭೂಷಣ, ಮೇಕಪ್ ಮತ್ತು ಕೇಶ ವಿನ್ಯಾಸ, ನಿರ್ಮಾಣ ಮತ್ತು ವಿಶೇಷ ದೃಶ್ಯಗಳ ಎಫೆಕ್ಟ್‌ಗಳಿಗಾಗಿ ಪೂರ್ ಥಿಂಗ್ಸ್ ಐದು BAFTA ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ

ಅತ್ಯುತ್ತಮ ಚಿತ್ರ: - ಓಪನ್​ಹೈಮರ್​; ಕ್ರಿಸ್ಟೋಫರ್ ನೋಲನ್, ಚಾರ್ಲ್ಸ್ ರೋವೆನ್, ಎಮ್ಮಾ ಥಾಮಸ್

ಶ್ರೇಷ್ಠ ನಟಿ: ಎಮ್ಮಾ ಸ್ಟೋನ್; ಪೂರ್​ ಥಿಂಗ್ಸ್​​

ಅತ್ಯುತ್ತಮ ನಟ: ಸಿಲಿಯನ್ ಮರ್ಫಿ; ಓಪನ್​ ಹೈ ಮರ್

ಇಇ ರೈಸಿಂಗ್ ಸ್ಟಾರ್ ಪ್ರಶಸ್ತಿ ; ಮಿಯಾ ಮೆಕೆನ್ನಾ - ಬ್ರೂಸ್

ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್; ಓಪನ್​ ಹೈ ಮರ್

ಮೇಕಪ್ ಮತ್ತು ಕೇಶ ವಿನ್ಯಾಸ: ಪೂರ್​ ಥಿಂಗ್ಸ್ - ನಾಡಿಯಾ ಸ್ಟೇಸಿ, ಮಾರ್ಕ್ ಕೌಲಿಯರ್, ಜೋಶ್ ವೆಸ್ಟನ್

ವೇಷಭೂಷಣ: ಪೂರ್​ ಥಿಂಗ್ಸ್​, ಹಾಲಿ ವಾಡಿಂಗ್ಟನ್

ಅತ್ಯುತ್ತಮ ಬ್ರಿಟಿಷ್ ಚಲನಚಿತ್ರ: Crab Day - ಜೊನಾಥನ್ ಗ್ಲೇಜರ್, ಜೇಮ್ಸ್ ವಿಲ್ಸನ್

ಬ್ರಿಟಿಷ್ ಕಿರುಚಿತ್ರ : ಜೆಲ್ಲಿ ಫಿಶ್​ ಮತ್ತು ಲ್ಯಾಬ್​ಸ್ಟರ್​; ಯಾಸ್ಮಿನ್ ಅಫಿಫಿ, ಎಲಿಜಬೆತ್ ರುಫೈ

ಪ್ರೊಡೆಕ್ಷನ್​: ಪೂರ್​ ಥಿಂಗ್ಸ್​​; ಶೋನಾ ಹೀತ್, ಜೇಮ್ಸ್ ಪ್ರೈಸ್, Zsuzsa Mihalek

ಧ್ವನಿ: ದಿ ಜೋನ್​ ಆಫ್​ ಇಂಟ್ರೆಸ್ಟ್: ಜಾನಿ ಬರ್ನ್, ಟಾರ್ನ್ ವಿಲ್ಲರ್ಸ್

ಒರಿಜಿನಲ್​ ಸ್ಕೋರ್​: ಒಪನ್​ ಹೈಮರ್​, ಲುಡ್ವಿಗ್ ಗೊರಾನ್ಸನ್

ಸಾಕ್ಷ್ಯಚಿತ್ರ: ಮಾರಿಯುಪೋಲ್‌ನಲ್ಲಿ 20 ದಿನಗಳು; ಎಂಸ್ಟಿಸ್ಲಾವ್ ಚೆರ್ನೋವ್, ರಾನಿ ಅರಾನ್ಸನ್ ರಾತ್, ಮಿಚೆಲ್ ಮಿಜ್ನರ್

ಅತ್ಯುತ್ತಮ ಪೋಷಕ ನಟಿ: Da'Vine ಜಾಯ್ ರಾಂಡೋಲ್ಫ್; ಹೋಲ್ಡವರ್ಸ್

ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್; ಓಪನ್​ ಹೈಮರ್

ಅಡಾಪ್ಟೆಡ್ ಸ್ಕ್ರೀನ್‌ಪ್ಲೇ: ಅಮೇರಿಕನ್ ಫಿಕ್ಷನ್; ಕಾರ್ಡ್ ಜೆಫರ್ಸನ್

ಸಿನಿಮಾಟೋಗ್ರಫಿ: ಓಪನ್​ಹೈಮರ್​; ಹೊಯ್ಟೆ ವ್ಯಾನ್ ಹೊಯ್ಟೆಮಾ

ಎಡಿಟಿಂಗ್​: ಓಪನ್​ಹೈಮರ್; ಜೆನ್ನಿಫರ್ ಲೇಮ್

ಕಾಸ್ಟಿಂಗ್​: ಹೋಲ್ಡೋವರ್ಸ್; ಸುಸಾನ್ ಶಾಪ್ ಮೇಕರ್

ಅನಿಮೇಟೆಡ್ ಚಲನಚಿತ್ರ: ದಿ ಬಾಯ್​ ಅಂಡ್​ ದಿ ಹೆರಾನ್; ಹಯಾವೋ ಮಿಯಾಜಾಕಿ, ತೋಶಿಯೋ ಸುಜುಕಿ

ವಿಶೇಷ ದೃಶ್ಯ ವೈಭವ: ಪೂರ್​ ಥಿಂಗ್ಸ್​ - ಸೈಮನ್ ಹ್ಯೂಸ್

ಮೂಲ ಚಿತ್ರಕಥೆ: ಅನಾಟಮಿ ಆಫ್​ ಎ ಫಾಲ್ - ಜಸ್ಟಿನ್ ಟ್ರೈಟ್, ಆರ್ಥರ್ ಹರಾರಿ.

ಇದನ್ನು ಓದಿ:ರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಗುರುಕಿರಣ್, ಪ್ರೇಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.