ETV Bharat / education-and-career

ಬೆಂಗಳೂರಿನ ಕಾಫಿ ಬೋರ್ಡ್​​ನಲ್ಲಿ ಗ್ರಾಫಿಕ್​ ಡಿಸೈನರ್​, ಕಂಟೆಂಟ್​ ಕ್ರಿಯೇಟರ್​ ಹುದ್ದೆ - Coffee Board recruitment

ಈ ಹುದ್ದೆಗಳಿಗೆ ಮಾಸಿಕ 30 ಸಾವಿರ ವೇತನ ನಿಗದಿಸಲಾಗಿದ್ದು, ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ.

Bengaluru Coffee Board recruitment for Graphic Designer and Content Creater
ಉದ್ಯೋಗ ಮಾಹಿತಿ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 26, 2024, 4:43 PM IST

ಬೆಂಗಳೂರು: ಕಾಫಿ ಬೋರ್ಡ್​ನಲ್ಲಿ ಖಾಲಿ ಇರುವ ಗ್ರಾಫಿಕ್​ ಡಿಸೈನರ್​ ಮತ್ತು ಕಂಟೆಂಟ್​ ಕ್ರಿಯೇಟರ್​ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. 11 ತಿಂಗಳ ಒಪ್ಪಂದದ ಅವಧಿಗೆ ಈ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಒಂದು ಗ್ರಾಫಿಕ್​ ಡಿಸೈನರ್​, ಒಂದು ಕಂಟೆಟ್​ ಕ್ರಿಯೆಟರ್​

ವಿದ್ಯಾರ್ಹತೆ:

ಗ್ರಾಫಿಕ್​ ಡಿಸೈನರ್​: ಗ್ರಾಫಿಕ್​ ಡಿಸೈನ್​, ವಿಷುಯಲ್​ ಕಮ್ಯೂನಿಕೇಷನ್​, ಫೈನ್​ ಆರ್ಟ್ಸ್​​ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಡಿಪ್ಲೊಮಾ

ಕಂಟೆಂಟ್​ ಕ್ರಿಯೇಟರ್​​ ​: ಅಭ್ಯರ್ಥಿಗಳು ಸಮೂಹ ಮಾಧ್ಯಮ, ಪತ್ರಿಕೋದ್ಯಮ, ಮಾರ್ಕೆಟಿಂಗ್​, ಸಾರ್ವಜನಿಕ ಸಂಬಂಧದಲ್ಲಿ ಪದವಿಯನ್ನು ಹೊಂದಿರಬೇಕು.

ವೇತನ: ಮಾಸಿಕ 30 ಸಾವಿರ ವೇತನ ನಿಗದಿಸಲಾಗಿದೆ.

ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಇಮೇಲ್​ ಅಧಿಸೂಚನೆಯಲ್ಲಿ ನೀಡಲಾಗಿರುವ ಗೂಗಲ್​ ಲಿಂಕ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನ ಸೆಪ್ಟೆಂಬರ್​​ 9 ಆಗಿದೆ. ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಸಿಲ್ಲ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು coffeeboard.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

National Highways Authority of India Recruitment for Manager
aಧಿಸೂಚನೆ (ಎನ್​ಎಚ್​ಎಐ)

ಹೆದ್ದಾರಿ ಪ್ರಾಧಿಕಾರದಲ್ಲಿ ಹುದ್ದೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಖಾಲಿ ಇರುವ ಜನರಲ್​ ಮ್ಯಾನೇರ್​ ಮತ್ತು ಡೆಪ್ಯೂಟಿ ಜನರಲ್​ ಮ್ಯಾನೇಜರ್​ ಮತ್ತು ಮ್ಯಾನೇಜರ್​ ಟೆಕ್ನಿಕಲ್​ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳನ್ನು ಡೆಪ್ಯೂಟೆಷನ್ (ನಿಯೋಜನೆ) ಮೇರೆಗೆ ಭರ್ತಿ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯಲ್ಲಿ 9 ವರ್ಷ ಹುದ್ದೆ ನಿರ್ವಹಿಸಿದ ಅನುಭವ ಹೊಂದಿರಬೇಕು.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಸೆಪ್ಟೆಂಬರ್​ 23 ಆಗಿದೆ. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ nhai.gov.in ಭೇಟಿ ನೀಡಿ.

ಇದನ್ನೂ ಓದಿ: RRB ನೇಮಕಾತಿ: 14,298 ತಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಜಿಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.