ETV Bharat / education-and-career

ರೈಲ್ವೆ: 2,424 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - Railway Recruitment - RAILWAY RECRUITMENT

ಮುಂಬೈ ರೈಲ್ವೆ ರಿಕ್ರೂಟ್ಮೆಂಟ್​ ಸೆಲ್ 2,424 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ರೈಲ್ವೆ ಇಲಾಖೆಯ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ರೈಲ್ವೆ (ETV Bharat)
author img

By ETV Bharat Karnataka Team

Published : Jul 22, 2024, 2:21 PM IST

ಕೇಂದ್ರ ರೈಲ್ವೇ ಇಲಾಖೆ ಅಡಿಯಲ್ಲಿ ವಿವಿಧ ಘಟಕಗಳಲ್ಲಿ ಖಾಲಿ ಇರುವ 2,424 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂಬೈ ರೈಲ್ವೇ ರಿಕ್ರೂಟ್ಮೆಂಟ್​ ಸೆಲ್ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಗಡುವಿನೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಪ್ರೆಂಟಿಸ್ ಹುದ್ದೆಗಳ ವಿವರ:

ಮುಂಬೈ ಕ್ಲಸ್ಟರ್

  • ಕ್ಯಾರೇಜ್ ಮತ್ತು ವ್ಯಾಗನ್ (ಕೋಚಿಂಗ್), ವಾಡಿ ಬಂದರ್ - 258
  • ಕಲ್ಯಾಣ್ ಡೀಸೆಲ್ ಶೆಡ್ - 50
  • ಕುರ್ಲಾ ಡೀಸೆಲ್ ಶೆಡ್ - 60
  • ಸೀನಿಯರ್ DEE (TRS) ಕಲ್ಯಾಣ್ - 124
  • ಸೀನಿಯರ್​ DEE (TRS) ಕುರ್ಲಾ - 192
  • ಪರೇಲ್ ಕಾರ್ಯಾಗಾರ - 303
  • ಮಾತುಂಗಾ ಕಾರ್ಯಾಗಾರ​ - 547
  • ಎಸ್ & ಟಿ ಕಾರ್ಯಾಗಾರ, ಬೈಕುಲ್ಲಾ - 60

ಭೂಸಾವಲ್ ಕ್ಲಸ್ಟರ್

  • ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ - 122
  • ಎಲೆಕ್ಟ್ರಿಕ್ ಲೋಕೋ ಶೆಡ್, ಭುಸಾವಲ್ - 80
  • ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಯಾಗಾರ - 118
  • ಮನ್ಮಾಡ್ ಕಾರ್ಯಾಗಾರ - 51
  • TMW ನಾಸಿಕ್ ರಸ್ತೆ - 47

ನಾಗ್ಪುರ ಕ್ಲಸ್ಟರ್

  • ಎಲೆಕ್ಟ್ರಿಕ್ ಲೋಕೋ ಶೆಡ್, ಅಜ್ನಿ - 48
  • ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ - 63

ಸೋಲಾಪುರ ಕ್ಲಸ್ಟರ್

  • ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ - 55
  • ಕುರ್ದುವಾಡಿ ಕಾರ್ಯಾಗಾರ - 21

ಪುಣೆ ಕ್ಲಸ್ಟರ್

  • ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ - 31
  • ಡೀಸೆಲ್ ಲೋಕೋ ಶೆಡ್ - 121
  • ಎಲೆಕ್ಟ್ರಿಕ್ ಲೋಕೋ ಶೆಡ್, ಡಾಂಡ್​ - 40

ಹುದ್ದೆಗಳು​: ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಮೆಕ್ಯಾನಿಕ್, ಪೇಂಟರ್, ಮಷಿನಿಸ್ಟ್, ಶೀಟ್ ಮೆಟಲ್ ವರ್ಕರ್, ಮೆಕ್ಯಾನಿಕ್ ಮೆಷಿನ್ ಟೂಲ್ಸ್ ನಿರ್ವಹಣೆ, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಂ ಅಸಿಸ್ಟೆಂಟ್.

ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಸಂಬಂಧಪಟ್ಟ ವಿಷಯದಲ್ಲಿ ಐಟಿಐ ಪಾಸಾಗಿರಬೇಕು.

ವಯಸ್ಸಿನ ಮಿತಿ: ಅಭ್ಯರ್ಥಿಗಳ ವಯಸ್ಸು 15ನೇ ಜುಲೈ 2024ರಂತೆ 15 ವರ್ಷದಿಂದ 24 ವರ್ಷಗಳ ನಡುವೆ ಇರಬೇಕು.

ಅರ್ಜಿ ಶುಲ್ಕ: ಅರ್ಜಿ ಶುಲ್ಕ ರೂ.100.

ಆಯ್ಕೆ ಪ್ರಕ್ರಿಯೆ: 10ನೇ ತರಗತಿ, ಐಟಿಐ ಅಂಕಗಳು, ಮೀಸಲಾತಿ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ತರಬೇತಿ ಅವಧಿ: ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷ ತರಬೇತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಅಭ್ಯರ್ಥಿಗಳು RRCಯ ಅಧಿಕೃತ ವೆಬ್‌ಸೈಟ್ ತೆರೆಯಬೇಕು.
  • ಅಲ್ಲಿ ಕಾಣಿಸುವಂತಹ RRC CR ಅಪ್ರೆಂಟಿಸ್ ಅರ್ಜಿ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  • RRC ಪೋರ್ಟಲ್‌ನಲ್ಲಿ ನಿಮ್ಮ ವೈಯಕ್ತಿಕ ವಿವರ ನಮೂದಿಸಿ ಮತ್ತು ನೋಂದಾಯಿಸಿ.
  • ನೋಂದಣಿ ಐಡಿ ಮತ್ತು ಪಾಸ್‌ವರ್ಡ್ ಜನರೇಟ್​ ಆಗುತ್ತದೆ.
  • ಇವುಗಳೊಂದಿಗೆ ನೀವು RRC ಪೋರ್ಟಲ್‌ಗೆ ಲಾಗಿನ್ ಆಗಬೇಕು.
  • ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರ ನಮೂದಿಸಬೇಕು.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಆಗಸ್ಟ್ 2024.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.