ETV Bharat / business

₹10 ಸಾವಿರ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್‌ಫೋನ್​: ನಿಮಗಾಗಿ ಇಲ್ಲಿವೆ ಟಾಪ್ 10 ಮೊಬೈಲ್‌ಗಳು! - Best Phones Under ₹10000 - BEST PHONES UNDER ₹10000

Best Phones Under ₹10,000: ಇತ್ತೀಚಿನ ದಿನಗಳಲ್ಲಿ, ವಯಸ್ಸಿನ ಭೇದವಿಲ್ಲದೇ ಎಲ್ಲರೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಅದಕ್ಕಾಗಿಯೇ ಉತ್ತಮ ವೈಶಿಷ್ಟ್ಯಗಳು ಮತ್ತು ವಿಶೇಷಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ನಿಮಗೂ ಒಳ್ಳೆಯ ಮೊಬೈಲ್ ಖರೀದಿಸಬೇಕೆ? ನಿಮ್ಮ ಬಳಿ ಕೇವಲ ₹10 ಸಾವಿರ ಮಾತ್ರ ಇದೆಯೇ? ಹಾಗಾದ್ರೆ ನಿಮಗಾಗಿ, ಪ್ರಸ್ತುತ ಮಾರುಕಟ್ಟೆಯಲ್ಲಿ ₹10 ಸಾವಿರ ಬಜೆಟ್‌ನಲ್ಲಿ ಸೂಪರ್ ಫೀಚರ್‌ಗಳು ಮತ್ತು ವಿಶೇಷತೆಗಳನ್ನು ಹೊಂದಿರುವ ಟಾಪ್ 10 ಮೊಬೈಲ್ ಫೋನ್‌ಗಳನ್ನು ಬಗ್ಗೆ ತಿಳಿಯೋಣ.

POCO M6 PRO 5G SPECIFICATIONS  XIAOMI REDMI 11 PRIME SPECIFICATIONS  VIVO Y18 SPECIFICATIONS  BEST PHONES UNDER ₹10000
₹10 ಸಾವಿರ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಬೇಕೇ? ನಿಮಗಾಗಿ ಇಲ್ಲಿವೆ ಟಾಪ್ 10 ಮೊಬೈಲ್‌ಗಳು (ETV Bharat)
author img

By ETV Bharat Karnataka Team

Published : Jun 10, 2024, 10:34 AM IST

Best Phones Under ₹10,000: ನೀವು ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದ್ದೀರಾ? ನೀವು ಈ ಸ್ಮಾರ್ಟ್‌ಫೋನ್​ ಅನ್ನು ₹10 ಸಾವಿರ ಬಜೆಟ್‌ನೊಳಗೆ ಖರೀದಿಸಬೇಕೇ? ಈ ಫೋನ್ ಉತ್ತಮ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಹೊಂದಿರಬೇಕೇ? ಹಾಗಾದರೆ, ಈ ಸ್ಟೋರಿ ನಿಮಗಾಗಿ. ಪ್ರಸ್ತುತ ಮಾರುಕಟ್ಟೆಯಲ್ಲಿ ₹10,000 ಬಜೆಟ್‌ನಲ್ಲಿ ಲಭ್ಯವಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳನ್ನು ನೋಡೋಣ ಬನ್ನಿ.

1. Poco M6 Pro 5G ಫೀಚರ್ಸ್: ಉತ್ತಮ ಕ್ಯಾಮೆರಾ ಗುಣಮಟ್ಟವನ್ನು ಬಯಸುವವರಿಗೆ ಈ ಫೋನ್ ಉತ್ತಮ ಆಯ್ಕೆಯಾಗಿದೆ.

  • ಡಿಸ್​ಪ್ಲೇ: 6.79 ಇಂಚುಗಳು
  • ಪ್ರೊಸೆಸರ್: Qualcomm Snapdragon 4 Gen
  • RAM: 4 GB/ 6 GB
  • ಸ್ಟೋರೇಜ್ ಸಾಮರ್ಥ್ಯ: 64/128 GB
  • ಬ್ಯಾಟರಿ: 5000 mAh
  • ಬ್ಯಾಕ್​ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 8 MP
  • OS: ಆಂಡ್ರಾಯ್ಡ್ 13
  • ಬೆಲೆ : ರೂ.9,499 - ರೂ.9,999

2. Xiaomi Redmi 11 Prime ಫೀಚರ್ಸ್: ಕಡಿಮೆ ಬಜೆಟ್‌ನಲ್ಲಿ ಫೋನ್ ಖರೀದಿಸಲು ಬಯಸುವವರಿಗೆ ಈ ಮೊಬೈಲ್ ಉತ್ತಮ ಆಯ್ಕೆಯಾಗಿದೆ.

  • ಡಿಸ್​ಪ್ಲೇ: 6.58 ಇಂಚು
  • ಪ್ರೊಸೆಸರ್: MediaTek Helio G99 ಚಿಪ್ಸೆಟ್
  • RAM: 4 GB/ 6 GB
  • ಸ್ಟೋರೇಜ್ ಸಾಮರ್ಥ್ಯ: 64/128 GB
  • ಬ್ಯಾಟರಿ: 5000 mAh
  • ಬ್ಯಾಕ್ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 8 MP
  • OS: Android V12
  • ಬೆಲೆ : ರೂ.4,559 - ರೂ.10,249

3. Vivo Y18 ಫೀಚರ್ಸ್: ಕಡಿಮೆ ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ ಫೋನ್ ಖರೀದಿಸಬೇಕೆನ್ನುವವರಿಗೆ ಈ ಫೋನ್​ ಬೆಸ್ಟ್​ ಎನ್ನಬಹುದು.

  • ಡಿಸ್​ಪ್ಲೇ: 6.56 ಇಂಚುಗಳು
  • ಪ್ರೊಸೆಸರ್: MediaTek Helio G85 ಚಿಪ್ಸೆಟ್
  • RAM: 4 GB
  • ಸ್ಟೋರೇಜ್ ಸಾಮರ್ಥ್ಯ: 64/128 GB
  • ಬ್ಯಾಟರಿ: 5000 mAh
  • ಬ್ಯಾಕ್ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 8 MP
  • OS: Android V14
  • ಬೆಲೆ : ರೂ.8,999 - ರೂ.9,999

4. Itel RS4 ಫೀಚರ್ಸ್: ಈ ಫೋನ್ ನೋಡಲು ತುಂಬಾ ಚೆನ್ನಾಗಿ ಕಾಣುತ್ತದೆ. ಬಜೆಟ್‌ನಲ್ಲಿ ಫೋನ್ ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

  • ಡಿಸ್​ಪ್ಲೇ: 6.56 ಇಂಚುಗಳು
  • ಪ್ರೊಸೆಸರ್: MediaTek Helio G99 ಚಿಪ್ಸೆಟ್
  • RAM: 8 GB
  • ಸ್ಟೋರೇಜ್ ಸಾಮರ್ಥ್ಯ: 128 GB
  • ಬ್ಯಾಟರಿ: 5000 mAh
  • ಹಿಂದಿನ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 8 MP
  • OS: Android V13
  • ಬೆಲೆ: ರೂ.8,990

5. Motorola Moto G24 ಪವರ್ ಫೀಚರ್ಸ್: ಈ ಫೋನ್‌ನ ಬ್ಯಾಟರಿ ಸಾಮರ್ಥ್ಯ 6000 mAh ಆಗಿದೆ. ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವನ್ನು ಬಯಸುವವರು ಇದನ್ನು ಪರಿಗಣನೆ ಮಾಡಬಹುದು.

  • ಡಿಸ್​ಪ್ಲೇ: 6.6 ಇಂಚುಗಳು
  • ಪ್ರೊಸೆಸರ್: MediaTek Helio G85 ಚಿಪ್ಸೆಟ್
  • RAM: 4 GB/ 8 GB
  • ಸ್ಟೋರೇಜ್ ಸಾಮರ್ಥ್ಯ: 128 GB
  • ಬ್ಯಾಟರಿ: 6000 mAh
  • ಬ್ಯಾಕ್​ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 16 MP
  • OS: Android V14
  • ಬೆಲೆ : ರೂ.7,999 - ರೂ.8,999

6. OPPO A17 ಫೀಚರ್ಸ್: ರೂ.7 ಸಾವಿರ ಬಜೆಟ್‌ನಲ್ಲಿ ಫೋನ್ ಲಭ್ಯವಿದೆ. ಉತ್ತಮ ಪೀಚರ್ಸ್​ಗಳು ಕೂಡಾ ಇವೆ. ಒಮ್ಮೆ ಪರಿಶೀಲನೆ ಮಾಡಿ

  • ಡಿಸ್​ಪ್ಲೇ: 6.56 ಇಂಚುಗಳು
  • ಪ್ರೊಸೆಸರ್: MediaTek Helio G35 ಚಿಪ್ಸೆಟ್
  • RAM: 4 GB
  • ಸ್ಟೋರೇಜ್ ಸಾಮರ್ಥ್ಯ: 64 GB
  • ಬ್ಯಾಟರಿ: 5,000 mAh
  • ಬ್ಯಾಕ್​ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 5 MP
  • OS: Android V12
  • ಬೆಲೆ: ರೂ.6,399

7. Realme C53 ಫೀಚರ್ಸ್: ನೀವು ಉತ್ತಮ ಕ್ಯಾಮೆರಾ ಗುಣಮಟ್ಟವನ್ನು ಬಯಸಿದರೆ, ಈ ಫೋನ್ ಅನ್ನು ಖರೀದಿಸಬಹುದು. ಈ ಫೋನಿನ ಡಿಸ್​ಪ್ಲೇ ಕೂಡ ಸ್ವಲ್ಪ ದೊಡ್ಡದಾಗಿದೆ.

  • ಡಿಸ್​ಪ್ಲೇ: 6.74 ಇಂಚುಗಳು
  • ಪ್ರೊಸೆಸರ್: ಯುನಿಸೊಕ್ ಟೈಗರ್ ಟಿ612 ಚಿಪ್ಸೆಟ್
  • RAM: 4/6 GB
  • ಸ್ಟೋರೇಜ್ ಸಾಮರ್ಥ್ಯ: 64/128 GB
  • ಬ್ಯಾಟರಿ: 5,000 mAh
  • ಬ್ಯಾಕ್​ ಕ್ಯಾಮೆರಾ: 108 MP
  • ಫ್ರಂಟ್​ ಕ್ಯಾಮೆರಾ: 8 MP
  • OS: Android V13
  • ಬೆಲೆ : ರೂ.8,799 - ರೂ.10,090

8. Nokia 2780 ಫ್ಲಿಪ್ ಫೀಚರ್ಸ್: ಕಡಿಮೆ ಬೆಲೆಯಲ್ಲಿ ಫೋನ್ ಖರೀದಿಸಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

  • ಡಿಸ್​ಪ್ಲೇ: 2.7 ಇಂಚುಗಳು
  • ಪ್ರೊಸೆಸರ್: Qualcomm Snapdragon QM215 ಚಿಪ್ಸೆಟ್
  • RAM: 4 GB
  • ಸ್ಟೋರೇಜ್ ಸಾಮರ್ಥ್ಯ: 512 MB
  • ಬ್ಯಾಟರಿ: 1,450 mAh
  • ಬ್ಯಾಕ್​ ಕ್ಯಾಮೆರಾ: 5 MP
  • ಫ್ರಂಟ್​ ಕ್ಯಾಮೆರಾ: ಇಲ್ಲ
  • ಬೆಲೆ: ರೂ.4,990

9. Samsung Galaxy M14 ಫೀಚರ್ಸ್: ಈ ಫೋನ್‌ನ ಮುಂಭಾಗದ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ. ಒಮ್ಮೆ ಮೊಬೈಲ್​ ಶಾಪ್​​ಗೆ ಭೇಟಿ ಕೊಟ್ಟು ಪರಿಶೀಲಿಸಬಹುದು.

  • ಡಿಸ್​ಪ್ಲೇ: 6.6 ಇಂಚುಗಳು
  • ಪ್ರೊಸೆಸರ್: ಯುನಿಸೊಕ್ ಟೈಗರ್ T310 ಚಿಪ್ ಸೆಟ್
  • RAM: 4/6 GB
  • ಸ್ಟೋರೇಜ್ ಸಾಮರ್ಥ್ಯ: 128 GB
  • ಬ್ಯಾಟರಿ: 6,000 mAh
  • ಬ್ಯಾಕ್​ ಕ್ಯಾಮೆರಾ: 50 MP
  • ಫ್ರಂಟ್​ ಕ್ಯಾಮೆರಾ: 13 MP
  • OS: Android V13
  • ಬೆಲೆ : ರೂ.9,490 - ರೂ.11,999

10. Gionee G13 Pro ಫೀಚರ್ಸ್: ಉತ್ತಮವಾದ ಫೋನ್ ಖರೀದಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೆ ಈ ಫೋನ್ ಕಡಿಮೆ ಬಜೆಟ್​ನಲ್ಲಿ ಲಭ್ಯವಿದೆ.

  • ಡಿಸ್​ಪ್ಲೇ: 6.26 ಇಂಚುಗಳು
  • ಪ್ರೊಸೆಸರ್: Unisoc ಟೈಗರ್ T310 ಚಿಪ್ ಸೆಟ್
  • RAM: 4 GB
  • ಸ್ಟೋರೇಜ್ ಸಾಮರ್ಥ್ಯ: 32 GB
  • ಬ್ಯಾಟರಿ: 3,500 mAh
  • ಬ್ಯಾಕ್​ ಕ್ಯಾಮೆರಾ: 13 MP
  • ಫ್ರಂಟ್​ ಕ್ಯಾಮೆರಾ: 5 MP
  • OS: ಹಾರ್ಮನಿ ಓಎಸ್ ವಿ2
  • ಬೆಲೆ: ರೂ.6,190

ಇದನ್ನೂ ಓದಿ: 10 ಲಕ್ಷ ರೂ ಬಜೆಟ್​​​​​​​ನಲ್ಲಿ ಅತ್ಯುತ್ತಮ ಎಸ್​​​​​​ಯುವಿ ಖರೀದಿಸಬೇಕಾ?: ಹಾಗಾದರೆ ಇಲ್ಲಿವೆ ಐದು ಟಾಪ್​​ ಕಾರುಗಳು - MOST POWERFUL SUVS UNDER 10 LAKH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.