ತಮಿಳುನಾಡು : ಮುಳ್ಳೂರು ಅರಣ್ಯದಲ್ಲಿ ಕಾಡ್ಗಿಚ್ಚು! - ಕಾಡ್ಗಿಚ್ಚು
🎬 Watch Now: Feature Video
ನೀಲಗಿರಿ (ತಮಿಳುನಾಡು) : ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿ ಸಮೀಪದ ಮುಳ್ಳೂರು ಅರಣ್ಯದಲ್ಲಿ ನಿನ್ನೆ ರಾತ್ರಿ ಕಾಡ್ಗಿಚ್ಚು ಕಾಣಿಸಿದೆ. ಕದಂಪುರ್ ಮತ್ತು ಸತ್ಯಮಂಗಲಂ ಅರಣ್ಯ ರಕ್ಷಕರು ಬೆಂಕಿ ನಿಯಂತ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಗ್ನಿಶಾಮಕ ದಳ ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿದೆ..
Last Updated : Feb 3, 2023, 8:20 PM IST