ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಕಿಡ್ನಿ ಹೊತ್ತು ಮಂಗಳೂರಿನತ್ತ ಸಾಗಿದ ಆಂಬ್ಯುಲೆನ್ಸ್ - Brain dead girl
🎬 Watch Now: Feature Video
ಚಿಕ್ಕಮಗಳೂರು: ಸಾರಿಗೆ ಬಸ್ನಿಂದ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿ ರಕ್ಷಿತಾರ ಅಂಗಾಂಗಗಳ ಕಸಿ ಪ್ರಕ್ರಿಯೆ ನಡೆಯುತ್ತಿದ್ದು, ಅವರ ಅಂಗಾಂಗಳನ್ನು ಹೊತ್ತ ಆಂಬ್ಯುಲೆನ್ಸ್ ಮಂಗಳೂರಿನತ್ತ ಪಯಣ ಬೆಳೆಸಿತು. ಚಿಕ್ಕಮಗಳೂರು-ಮೂಡಿಗೆರೆ-ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್-ಉಜಿರೆ-ಬೆಳ್ತಂಗಡಿ ಮೂಲಕ ಮಂಗಳೂರು ತಲುಪಲಿದೆ. ಆಂಬ್ಯುಲೆನ್ಸ್ನಲ್ಲಿ ಅಂಗಾಂಗಗಳ ಸಾಗಣೆಗಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ ಮಾಡಿದೆ.
Last Updated : Oct 6, 2022, 6:46 AM IST