ಫೋನ್‌ನಲ್ಲಿ ಮಾತಾಡ್ತಾ ಮ್ಯಾನ್​​ಹೋಲ್​​ನೊಳಗೆ ಬಿದ್ದ ಮಹಿಳೆ! ಸಿಸಿಟಿವಿ ವಿಡಿಯೋ - ಮ್ಯಾನ್​​ಹೋಲ್​​ನಲ್ಲಿ ಬಿದ್ದ ಮಹಿಳೆ

🎬 Watch Now: Feature Video

thumbnail

By

Published : Apr 22, 2022, 7:59 PM IST

ಪಾಟ್ನಾ(ಬಿಹಾರ): ಪಾಟ್ನಾ ಮುನ್ಸಿಪಲ್ ಕಾರ್ಪೋರೇಷನ್​​ ನಿರ್ಲಕ್ಷ್ಯದಿಂದಾಗಿ ಮಹಿಳೆಯೋರ್ವಳು ಮ್ಯಾನ್​ಹೋಲ್​​ನಲ್ಲಿ ಬಿದ್ದಿರುವ ಘಟನೆ ಅಲಂಗಂಜ್​​ನಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಫೋನ್​​ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಮಹಿಳೆ ದಿಢೀರ್​ ಆಗಿ ಮ್ಯಾನ್​ಹೋಲ್​​ನಲ್ಲಿ ಬಿದ್ದಿದ್ದು, ಅನೇಕ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಹೊರತೆಗೆಯಲಾಗಿದೆ. ಮುನ್ಸಿಪಲ್ ಕಾರ್ಪೋರೇಷನ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮ್ಯಾನ್​ಹೋಲ್​ಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು ಇಂತಹ ದುರಂತ ನಡೆಯಲು ಕಾರಣವಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.