ಪ್ರೇಯಸಿ ಜೊತೆ ತಗ್ಲಾಕ್ಕೊಂಡ ಪತಿಗೆ ಚಪ್ಪಲಿಯಿಂದ ಹೊಡೆದ ಪತ್ನಿ: ವಿಡಿಯೋ ವೈರಲ್​ - ಈಟಿವಿ ಭಾರತ ಕರ್ನಾಟಕ

🎬 Watch Now: Feature Video

thumbnail

By

Published : Sep 21, 2022, 8:06 AM IST

ಆಗ್ರಾ(ಉತ್ತರ ಪ್ರದೇಶ): ಪ್ರೇಯಸಿ ಜೊತೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಗೆ ಪತ್ನಿ ಚಪ್ಪಲಿಯಿಂದ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯಂತೆ, ಹಲ್ಲೆಗೊಳಗಾದ ವ್ಯಕ್ತಿ ಪ್ರತಿಷ್ಠಿತ ಆಸ್ಪತ್ರೆಯ ಐಸಿಯು ವಿಭಾಗದ ಮುಖ್ಯಸ್ಥ ಎನ್ನಲಾಗ್ತಿದೆ. ತನ್ನ ಪ್ರಿಯತಮೆ​ ಜೊತೆ ಹರಿಪರ್ವತ್ ಎಂಬವರು​​ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್​ಗೆ ಬಂದಿದ್ದರು. ಈ ವೇಳೆ ದಿನೇಶ್ ಗೋಪಾಲ್​​ ಪತ್ನಿ ಸಹ ಹೋಟೆಲ್​ಗೆ ಬಂದಿದ್ದು ಹೈಡ್ರಾಮಾ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.