ಬಯಲು ಸೀಮೆಯ ವರದಾನ ಕೆ.ಸಿ.ವ್ಯಾಲಿ ಶಾಪವಾಗುತ್ತಾ? - Latest News For KC Valley

🎬 Watch Now: Feature Video

thumbnail

By

Published : Dec 3, 2019, 9:58 PM IST

ಬಯಲು ಸೀಮೆ ಜಿಲ್ಲೆ ಕೋಲಾರಕ್ಕೆ ಕೆ.ಸಿ ವ್ಯಾಲಿ ಯೋಜನೆ ಬಹುದಿನಗಳ ಕನಸಾಗಿತ್ತು.ಈ ಯೋಜನೆ ಸಾಕಾರಗೊಂಡು ನೀರು ಬಂದಾಗ ಇಲ್ಲಿನ ಜನತೆ ಕುಣಿದು ಕುಪ್ಪಳಿಸಿದ್ದರು. ಆಗ ಮಾಜಿ ಸ್ಪೀಕರ್​​ ರಮೇಶ್​ ಕುಮಾರ್​ ಆನಂದ ಭಾಷ್ಪ ಸುರಿಸಿದ್ದರು. ಆದರೆ, ಆ ಸಂತಸ ತುಂಬಾ ದಿನಗಳ ಕಾಲ ಉಳಿಯಲೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಜನರಲ್ಲಿ ಆತಂಕ ಶುರುವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.