ಲಾರಿಯ ಟೈರ್ ರಭಸವಾಗಿ ಗುದ್ದಿ ವ್ಯಕ್ತಿ ಸಾವು: ಭಯಾನಕ ವಿಡಿಯೋ - ಲಾರಿ ಟೈರ್ ಗುದ್ದಿ ವ್ಯಕ್ತಿ ಸಾವು
🎬 Watch Now: Feature Video

ಲಾರಿಯ ಟೈರ್ ಕಳಚಿ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಲಾರಿಯ ಟೈರ್ ಬೇರ್ಪಟ್ಟು ಅತಿವೇಗದಲ್ಲಿ ಡಿಕ್ಕಿ ಹೊಡೆದಿದೆ. ಶ್ರೀಪೆರಂಬದೂರಿನ ನಿವಾಸಿ ಮುರಳಿ ಮೃತಪಟ್ಟವರು. ದಿನಸಿ ಖರೀದಿಸಲು ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಲಾರಿಯ ಟೈರ್ ಯಮನಂತೆ ಎರಗಿ ಪ್ರಾಣ ತೆಗೆದಿದೆ.