ಊರುಗಳ ಚರಿತ್ರೆ ಬರೆಯುವ ಗ್ರಾಮ‌ ಲೆಕ್ಕಿಗ.. ಹೊಸ ಕೆಲಸ ಕಂಡು ಮೂಕವಿಸ್ಮಿತರಾದ ಚಾಮರಾಜನಗರ

By

Published : Oct 11, 2022, 4:58 PM IST

thumbnail
ಚಾಮರಾಜನಗರ ತಾಲೂಕಿ‌ನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ವಿವರಿಸಲು ಗ್ರಾಮ‌ ಲೆಕ್ಕಿಗ ಶ್ರೀಧರ್ ಎಂಬುವರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಬರದಿರುವ ಕೃತಿಗೆ 'ಚಾಮರಾಜನಗರ ದರ್ಶನಂ' ಎಂದು ಹೆಸರಿಟ್ಟಿದ್ದಾರೆ. ಇವರ ನಡೆಗೆ ಸ್ಥಳೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.