ಬಸ್ನ ಹಿಂಬದಿಯ ಏಣಿ ಹಿಡಿದು ದುಸ್ಸಾಹಸ.. ಯುವಕನ ಹುಚ್ಚಾಟದ ವಿಡಿಯೋ ವೈರಲ್ - ಸತಾರಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15795192-thumbnail-3x2-bng.jpeg)
ಸತಾರಾ(ಮಹಾರಾಷ್ಟ್ರ): ಯುವಕನೊಬ್ಬ ರಾಜ್ಯ ಸಾರಿಗೆ ಬಸ್ನಲ್ಲಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ಸಂಚರಿಸುತ್ತಿರುವ ಬಸ್ನ ಹಿಂಬದಿಯಲ್ಲಿ ಇರುವ ಏಣಿಯನ್ನು ಏರಿ ಕುಳಿತಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಮಹಾರಾಷ್ಟ್ರದ ಜಕತ್ವಾಡಿ-ತೋಸೆಘರ್ ಘಾಟ್ ಮಾರ್ಗದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗ್ತಿದೆ.