ವ್ಯಕ್ತಿಯ ಶಿರಚ್ಛೇದಿಸಿದ ಹಂತಕರನ್ನು 13 ಕಿ.ಮೀ ದೂರ ಬೆನ್ನಟ್ಟಿ ಹಿಡಿದ ಪೊಲೀಸರು- ವಿಡಿಯೋ ನೋಡಿ - ಕನ್ಹಯ್ಯ ಕೊಲೆ ಪ್ರಕರಣದ ಆರೋಪಿ
🎬 Watch Now: Feature Video
ಉದಯಪುರ(ರಾಜಸ್ಥಾನ): ರಾಜಸ್ಥಾನದಲ್ಲಿ ನಿನ್ನೆ ಹಿಂದೂ ವ್ಯಕ್ತಿಯ ಶಿರಚ್ಛೇದ ಮಾಡಿದ ಮತಾಂಧ ಹಂತಕರನ್ನು ಕೇವಲ 2 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ರಾಜ್ಸಮಂದ್ ಪ್ರದೇಶದ ಬಳಿ ದುಷ್ಕರ್ಮಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೇಡಿತನದ ಕೃತ್ಯವೆಸಗಿ ಬೈಕ್ನಲ್ಲಿ ಪರಾರಿಯಾಗುತ್ತಿದ್ದಾಗ ಇವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಪೊಲೀಸರು 13 ಕಿ.ಲೋ ಮೀಟರ್ ದೂರ ಬೆನ್ನಟ್ಟಿದ್ದರು ಎನ್ನುವುದು ಗಮನಾರ್ಹ.