ವಿದ್ಯಾರ್ಥಿಗಳ ಭವಿಷ್ಯಕ್ಕಿಲ್ವಾ ಬೆಲೆ... ಫಲಿತಾಂಶ ಕೇಳಿದ್ರೆ ಉತ್ತರ ಪತ್ರಿಕೆಯೇ ಸಿಗ್ತಿಲ್ವಂತೆ! - ವಿಶೇಷ ಪ್ರಕರಣವೆಂದು ಪರಿಗಣಿಸಿ ವಾರದೊಳಗೆ ಫಲಿತಾಂಶ
🎬 Watch Now: Feature Video

ಪರೀಕ್ಷೆ ಬರೆದು 54 ದಿನಗಳೇ ಕಳೆದಿವೆ.. ಫಲಿತಾಂಶ ಬಂದು ತಿಂಗಳಾದರೂ, ಕೆಲ ವಿದ್ಯಾರ್ಥಿಗಳಿಗೆ ಫಲಿತಾಂಶ ಮಾತ್ರ ಸಿಕ್ಕಿಲ್ಲ. ಫಲಿತಾಂಶ ಕೊಡಿ ಅಂದರೆ ಉತ್ತರ ಪತ್ರಿಕೆಯೇ ಸಿಕ್ಕಿಲ್ಲ ಅಂತಿದ್ದರಂತೆ. ವೈದ್ಯಕೀಯ ಸಚಿವರನ್ನ ಕೇಳಿದ್ದರೆ ಅವರು ಹೇಳೋದೇ ಇನ್ನೊಂದು. ಇದೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..