ಯುವ ಟೆಕ್ಕಿಗಳ ಕೈ ಹಿಡಿದ ಹೋಟೆಲ್ ಉದ್ಯಮ.. ನಿರುದ್ಯೋಗಿಗಳಿಗೆ ಇವರೇ ಸ್ಫೂರ್ತಿ - ಫುಡ್ ಬಾಕ್ಸ್ ಹೋಟೆಲ್ ಸುದ್ದಿ
🎬 Watch Now: Feature Video
ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎಲ್ಲೇ ನೋಡಿದರೂ ನಿರುದ್ಯೋಗ ಸಮಸ್ಯೆಯದ್ದೇ ಮಾತು. ದುಡಿಮೆಯಿಲ್ಲದೇ ಜೀವನಕ್ಕೆ ವಿದಾಯ ಹೇಳಿದ್ದಾರೆ. ಆದರೆ, ಯುವ ಸಮೂಹ ಮನಸ್ಸು ಮಾಡಿದ್ರೆ ಎಂತಹ ಸಮಸ್ಯೆಯನ್ನಾದರೂ ಸರಿ, ಅದನ್ನು ತಾವೇ ಪರಿಹರಿಸಿಕೊಂಡು ಬದುಕನ್ನು ಹಸನಾಗಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ಯುವಕರ ತಂಡ ಮಾದರಿಯಾಗಿದೆ.