ಬೀದಿ ಬದಿಯ ನಾಯಿ, ಬೆಕ್ಕುಗಳಿಗೆ ಈಕೆ ನೀಡ್ತಿದ್ದಾರೆ ಆಶ್ರಯ: ಮುದ್ದಾದ ಪ್ರಾಣಿಗಳನ್ನು ನೀವೂ ಸಾಕುವಿರಾ? - ಮಂಗಳೂರಿನಲ್ಲಿ ಬೀದಿ ಬದಿ ಪ್ರಾಣಿಗಳ ರಕ್ಷಣೆ
🎬 Watch Now: Feature Video
ಅವರಿಗೆ ಬೀದಿ ಬದಿಯ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಕಳೆದ 8 ವರ್ಷಗಳಿಂದ ತಾಯಿಯಿಂದ ಬೇರ್ಪಟ್ಟ ನಾಯಿ ಹಾಗೂ ಬೆಕ್ಕುಗಳನ್ನು ಮನೆಗೆ ತಂದು ಸಾಕುತ್ತಿದ್ದಾರೆ. ಇಂತಹ ಪ್ರಾಣಿಗಳನ್ನು ಸಾಕಲು ಪ್ರಾಣಿಪ್ರಿಯರು ಮುಂದೆ ಬಂದ್ರೆ ಅವರಿಗೆ ದತ್ತು ನೀಡಲು ನಿರ್ಧರಿಸಿದ್ದಾರೆ. ಈ ಸ್ಟೋರಿ ನೋಡಿ