ವರನ ಬೈಕ್ ಮೇಲೆ ಕೂರಿಸಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿಸಿದ ತಂಗಿ- ವಿಡಿಯೋ - ಬೈಕ್ ಮೇಲೆ ವರನ ಮೆರವಣಿಗೆ ಮಾಡಿದ ತಂಗಿ
🎬 Watch Now: Feature Video
ಗಯಾ (ಬಿಹಾರ): ಮದುವೆಯಾದ ತನ್ನ ಸಹೋದರನನ್ನು ತಂಗಿಯೊಬ್ಬಳು ವಿಶೇಷವಾಗಿ ಮೆರವಣಿಗೆ ಮಾಡಿಸಿದ್ದಾಳೆ. ಬೈಕ್ ಓಡಿಸುವ ಆಸಕ್ತಿ ಇರುವ ನಿಕ್ಕಿ ಕುಮಾರಿ ಎಂಬಾಕೆ ತನ್ನ ಅಣ್ಣನನ್ನು ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಕೂರಿಸಿಕೊಂಡು ಊರೆಲ್ಲಾ ಸುತ್ತಿಸಿ ಮೆರವಣಿಗೆ ಮಾಡಿದಳು. ಬೈಕ್ ಮೇಲೆ ಅಣ್ಣ- ತಂಗಿ ಕೂತು ಸವಾರಿ ಮಾಡುತ್ತಿದ್ದರೆ, ಸುತ್ತಲೂ ವಾದ್ಯವೃಂದದವರು ಸಂಗೀತ ಬಾರಿಸುತ್ತಾ ಬರುತ್ತಿದ್ದರು.