ದಸರಾ ಸಂಭ್ರಮ: ಬಾಗಲಕೋಟೆಯಲ್ಲಿ ಆರ್ಎಸ್ಎಸ್ ಪಥಸಂಚಲನ - ಬಾಗಲಕೋಟೆ ನಗರದಲ್ಲಿ ಆರ್ಎಸ್ಎಸ್ ಪಥಸಂಚಲನ
🎬 Watch Now: Feature Video
ಬಾಗಲಕೋಟೆ: ದಸರಾ ಹಿನ್ನಲೆ ಬಾಗಲಕೋಟೆ ನಗರದಲ್ಲಿ ಆರ್ಎಸ್ಎಸ್ ಪಥಸಂಚಲನ ಅದ್ಧೂರಿಯಾಗಿ ನಡೆಯಿತು. ಪ್ರತಿವರ್ಷ ದಸರಾ ಅಂಗವಾಗಿ ಒಮ್ಮೆ ಮಾತ್ರ ಪಥಸಂಚಲನ ನಡೆಸಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಎರಡು ಬಾರಿ ನಡೆಯುತ್ತಿದೆದೆ. ದಸರಾ ಮುನ್ನದಿನ ಬರುವ ಭಾನುವಾರದಂದು ಕೇವಲ ಬಾಲಕರು ಮಾತ್ರ ಗಣವೇಷಧಾರಿಯಾಗಿ ಭಾಗವಹಿಸುವುದು ವಿಶೇಷವಾಗಿದೆ. ಈ ಹಿನ್ನೆಲೆ ನಗರದ ವಿದ್ಯಾಗಿರಿಯಲ್ಲಿ ಬಾಲಕರಿಂದ ಆಕರ್ಷಕವಾಗಿ ಪಥ ಸಂಚಲನ ನಡೆಯಿತು.