ಅಸ್ಸಾಂನಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ, ಜನಜೀವನ ಸಂಪೂರ್ಣ ಅಸ್ತವ್ಯಸ್ತ - ಅಸ್ಸಾಂ ಮಳೆ
🎬 Watch Now: Feature Video
ಅಸ್ಸಾಂ: ಗುವಾಹಟಿಯ ರುಕ್ಮಿಣಿ ಗಾಂವ್ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿವೆ. ವಾಹನ ಸಾವರರು ಪರದಾಡುತ್ತಿದ್ದಾರೆ.