ಕೆಆರ್ಎಸ್ಗೆ ಭೇಟಿ ನೀಡಿದ ರಾಜಮಾತೆ ಪ್ರಮೋದಾದೇವಿ - Etv bharat kannada
🎬 Watch Now: Feature Video
ಮಂಡ್ಯ: ವಿಶ್ವವಿಖ್ಯಾತ ಕೆಆರ್ಎಸ್ ಅಣೆಕಟ್ಟೆಗೆ ಭಾನುವಾರ ರಾಜಮಾತೆ ಪ್ರಮೋದಾದೇವಿ ಭೇಟಿ ನೀಡಿದ್ದರು. ಅಣೆಕಟ್ಟೆ ತುಂಬಿರುವುದರಿಂದ 60 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಅಣೆಕಟ್ಟನ್ನು ನೋಡಲು ಬಹಳ ಸಂತೋಷವಾಗುತ್ತದೆ ಎಂದರು.