ಮಗುವಿನೊಂದಿಗೆ ಮಗುವಾದ ನಮೋ.. ಜರ್ಮನಿಯಲ್ಲಿ ಪುಟಾಣಿ ಜೊತೆ ತುಂಟಾಟ!
🎬 Watch Now: Feature Video
ಬರ್ಲಿನ್(ಜರ್ಮನಿ): ಪ್ರಧಾನಿ ನರೇಂದ್ರ ಮೋದಿಯವರಿಗೆ ಮಕ್ಕಳ ಮೇಲಿರುವ ವಾತ್ಸಲ್ಯ, ಪ್ರೀತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಹಲವು ಪ್ರಸಂಗಗಳಲ್ಲಿ ನಮೋ ಪುಟಾಣಿ ಮಕ್ಕಳೊಂದಿಗೆ ಸಂವಹನ ನಡೆಸಿರುವುದನ್ನು ನಾವು ನೋಡಿದ್ದೇವೆ. ಇದೀಗ ಅಂತಹ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಜರ್ಮಿನಿಯ ಬರ್ಲಿನ್ನಲ್ಲಿ ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನ ಭೇಟಿ ಮಾಡಿದ್ದು, ಈ ವೇಳೆ ಚಿಕ್ಕ ಮಗುವಿನೊಂದಿಗೆ ಮಗುವಿನಂತೆ ತುಂಟಾಟ ಮಾಡಿರುವ ಘಟನೆ ನಡೆದಿದೆ.