'ಸರಿಯಾಗಿ ಕೂತ್ಕೊಂಡ್‌ ಏಳ್ರಲೇ.." ಬಿಡಾಡಿ ದನಗಳಂತಾದ ಯುವಕರಿಗೆ ಬಸ್ಕಿ ಶಿಕ್ಷೆ! - chitrdurga police

🎬 Watch Now: Feature Video

thumbnail

By

Published : Mar 29, 2020, 8:27 PM IST

Updated : Mar 29, 2020, 9:08 PM IST

ಚಿತ್ರದುರ್ಗ: ಲಾಠಿ ಏಟು ಕೊಟ್ಟರೂ ನಿಲ್ತಿಲ್ಲ, ಕೈಮುಗಿದು ಹೇಳಿದ್ರೂ ಕೇಳ್ತಿಲ್ಲ. ಲಾಕ್‌ಡೌನ್‌ ಇದ್ರೂ ಬಿಡಾಡಿ ದನಗಳಂತೆ ರಸ್ತೆಗಳಲ್ಲಿ ಸಂಚರಿಸ್ತಿರುವ ಯುವಕರಿಗೆ ಇವತ್ತು ಚಿತ್ರದುರ್ಗ ಪೊಲೀಸರು ಸರಿಯಾದ ಶಿಕ್ಷೆಯನ್ನ ಕೊಟ್ಟಿದ್ದಾರೆ. ಕೆಲ ವಾಹನ ಸವಾರರಿಗೆ ರಸ್ತೆ ಮೇಲೆಯೇ ಬಸ್ಕಿ ಹೊಡೆಸಿದ್ದಾರೆ..
Last Updated : Mar 29, 2020, 9:08 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.