ಸಿಡ್ನಿಯ ಸಂಭ್ರಮದ ಪೆಂಗ್ವಿನ್ ಅಕ್ವೇರಿಯಂನಲ್ಲಿ ಕ್ರಿಸ್‌ಮಸ್ ಆಚರಣೆ - ಕ್ರಿಸ್‌ಮಸ್ ಹಬ್ಬದ ಸಂಭ್ರಮ
🎬 Watch Now: Feature Video
ಸಿಡ್ನಿ: ಸಿಡ್ನಿಯ ಪೆಂಗ್ವಿನ್ ಅಕ್ವೇರಿಯಂನಲ್ಲಿ ಕ್ರಿಸ್‌ಮಸ್ ಸಂಭ್ರಮದ ಆಚರಣೆಗೆ ಎಲ್ಲ ಸಿದ್ಧತೆ ನಡೆದಿದೆ. ಈಗಷ್ಟೇ ಮೊಟ್ಟೆಯೊಡೆದು ಜಗತ್ತಿಗೆ ಕಾಲಿಟ್ಟಿರುವ ಪೆಂಗ್ವಿನ್ ಮರಿಗಳು ಅಕ್ವೇರಿಯಂನಲ್ಲಿ ಆಡಿ ಆನಂದಿಸಲು ಸಜ್ಜುಗೊಳಿಸಲಾಗಿದೆ. ಬಣ್ಣಬಣ್ಣದ ಬೃಹತ್ ಗುಳ್ಳೆಗಳನ್ನು ಪೆಂಗ್ವಿನ್ ಪಕ್ಷಿಗಳಿಗೆ ಆಡಲು ಇಡಲಾಗಿದೆ.