ಲಾಕ್ಡೌನ್ ನಡುವೆಯೂ ಹುಬ್ಬಳ್ಳಿಯಲ್ಲಿ ಅಂಗಡಿಗಳು ಓಪನ್..! - ಹುಬ್ಬಳ್ಳಿಯಲ್ಲಿ ಅಂಗಡಿಗಳು ಓಪನ್
🎬 Watch Now: Feature Video
ಹುಬ್ಬಳ್ಳಿ: ಲಾಕ್ಡೌನ್ ನಡೆಯೂ ಅಲ್ಲಲ್ಲಿ ಅಂಗಡಿಗಳು ತೆರೆದಿರುವ ದೃಶ್ಯ ಹುಬ್ಬಳ್ಳಿಯಲ್ಲಿ ಕಂಡು ಬಂದಿದೆ. ನಗರದ ಬಳ್ಳಾರಿಗಲ್ಲಿ, ಎಂ.ಜಿ ಮಾರ್ಕೆಟ್ ಹಾಗೂ ಹಿರೇಪೇಟೆಯಲ್ಲಿ ಹೋಲ್ಸೇಲ್ ಕಿರಾಣಿ ಸ್ಟೋರ್, ಹಾರ್ಡ್ವೇರ್ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳು ತೆರೆದಿರುವುದು ಆತಂಕಕ್ಕೆ ಕಾರಣವಾಗಿದೆ.
TAGGED:
ಹುಬ್ಬಳ್ಳಿಯಲ್ಲಿ ಅಂಗಡಿಗಳು ಓಪನ್