ಅರ್ಧ ಅಡಿ ನೀರಲ್ಲಿ ಶಾಸಕ ಎನ್ ಮಹೇಶ್ ತೆಪ್ಪ ಸವಾರಿ: ವಿಡಿಯೋ ವೈರಲ್ - ಶಾಸಕ ಎನ್ ಮಹೇಶ್
🎬 Watch Now: Feature Video
ಚಾಮರಾಜನಗರ: ಅರ್ಧ ಅಡಿ ನೀರಲ್ಲಿ ಶಾಸಕ ಎನ್ ಮಹೇಶ್ ತೆಪ್ಪ ಸವಾರಿ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಮಹೇಶ್ ತೆಪ್ಪ ಸವಾರಿ ನಡೆಸಿದ್ದು, ಮೂರ್ನಾಲ್ಕು ಮಂದಿ ನಡೆದು ಬರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಒಂದಷ್ಟು ದೂರ ತೆರಳಿದ ಬಳಿಕ ತೆಪ್ಪದಿಂದ ಇಳಿಯಲಿದ್ದಾರೆ.