ಕುಮಾರವ್ಯಾಸನ ಮರೆತು ಕುಮಾರಸ್ವಾಮಿ ಅಂದ್ರು ಸಚಿವ ಸೋಮಣ್ಣ! - Minister V Somanna is wrong speech
🎬 Watch Now: Feature Video

ಮಡಿಕೇರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ಸಚಿವ ವಿ. ಸೋಮಣ್ಣ ಮಾಡಿದ ವೇದಿಕೆ ಭಾಷಣ ನೆರವೇರಿಸಿದ್ದು, ಭಾಷಣದಲ್ಲಿ ತಪ್ಪುಗಳೇ ರಾರಾಜಿಸಿವೆ. ಅವರು ಭಾಷಣದ ವೇಳೆ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ ಎನ್ನುವ ಬದಲು 2 ವರ್ಷಗಳ ಇತಿಹಾಸವಿದೆ. ಹಳೆಗನ್ನಡ ಸಾಹಿತ್ಯದ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಎನ್ನುವ ಬದಲು ಕುಮಾರಸ್ವಾಮಿ ಎಂದು ಹೇಳಿ ಅಪಹಾಸ್ಯಕ್ಕೀಡಾಗಿದ್ದಾರೆ.