ಸಾಂಸ್ಕೃತಿಕ ಉತ್ಸವದಲ್ಲಿ ಕರಕುಶಲ ಕಲಾ ಪ್ರದರ್ಶನ, ಮನಸೋತ ಗಣಿನಾಡಿನ ಜನರು...! - ಕುಮಾರೇಶ್ವರ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿ ಶಿರೀಕ್ಷ
🎬 Watch Now: Feature Video
ಬಳ್ಳಾರಿಯ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಎರಡು ದಿನಗಳ ವೀರಶೈವ ವಿದ್ಯಾವರ್ಧಕ ಸಂಘದಿಂದ ಎರಡನೇ ವರ್ಷದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕರಕುಶಲ ಕಲಾ ಪ್ರದರ್ಶನ ನಡೆಯಿತು. ಈಟಿವಿ ಭಾರತದೊಂದಿಗೆ ಕುಮಾರೇಶ್ವರ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿನಿ ಶಿರೀಕ್ಷ ಮಾತನಾಡಿ, ಕರಕುಶಲ ವಸ್ತುಗಳನ್ನು ನಾವೇ ತಯಾರು ಮಾಡಿದ್ದೆವೆ ಎಂದರು.