ಅಬಲೇ ಅಲ್ಲ ಮಹಿಳೆ 'ಸಬಲ' ಎಂದು ಸಾಧಿಸಿ ತೋರಿದ ಮಹಾತಾಯಿ ಮಲ್ಲಮ್ಮ! - ಮಲ್ಲಮ್ಮ ಯಳವರ ಸುದ್ದಿ
🎬 Watch Now: Feature Video
ಬಿಕಾಂ ಪದವಿಯಿದ್ರೂ ಕೆಲಸ ಸಿಗಲಿಲ್ಲ. ಹೊಟ್ಟೆ ಪಾಡಿಗಾಗಿ ಕೊನೆಗೆ ಒಂದು ಖಾಸಗಿ ಎನ್ಜಿಒನಲ್ಲಿ ಅಕೌಂಟೆಂಟ್ ಆಗಿ ಸೇರ್ತಾರೆ ಆ ಯುವತಿ. ಆದರೆ, ಸಾಧಿಸುವ ಛಲ ಅವರನ್ನ ಬರೀ ಅಷ್ಟಕ್ಕೇ ಸುಮ್ಮನೆ ಕೂರುವಂತೆ ಮಾಡಲಿಲ್ಲ. ಆಗ ತೆಗೆದುಕೊಂಡ ನಿರ್ಧಾರದಿಂದ ಈಗ ಮಹಿಳೆಯರಿಗೆ ದಾರಿ ದೀಪವಾಗಿದ್ದಾರೆ ಈ ಸಾಧಕಿ.