ಆರಂಭವಾಯ್ತು ವಿಮಾನ ಹಾರಾಟ... ಆದ್ರೆ ಕ್ಯಾಬ್ ಚಾಲಕರ ಬದುಕು ಶುರುವಾಗಲೇ ಇಲ್ಲ! - bangalore devanahalli
🎬 Watch Now: Feature Video

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ನಂಬಿಕೊಂಡು 4 ಸಾವಿರಕ್ಕೂ ಹೆಚ್ಚು ಕ್ಯಾಬ್ ಚಾಲಕರು ಜೀವನ ನಡೆಸುತ್ತಿದ್ದಾರೆ. ಕೊರೊನಾದಿಂದಾಗಿ ಏರ್‌ಪೋರ್ಟ್ ಬಂದ್ ಆಗಿ ಕ್ಯಾಬ್ ಚಾಲಕರ ಕುಟುಂಬಗಳು ಬೀದಿಗೆ ಬಂದಿದ್ದವು. ಇದೀಗ ಮತ್ತೆ ಏರ್ಪೋರ್ಟ್ನಲ್ಲಿ ವಿಮಾನ ಹಾರಾಟ ಶುರುವಾಗಿದೆ. ಆದರೆ ಟ್ಯಾಕ್ಸಿ ಚಾಲಕರಿಗೆ ಮಾತ್ರ ದಿನವೆಲ್ಲಾ ಕಾದರೂ ಒಂದು ಬಾಡಿಗೆ ಸಿಗದೆ ಕಂಗಲಾಗಿದ್ದಾರೆ. ಈ ಕುರಿತ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.