ಕಲಬುರಗಿಯಲ್ಲಿ ಸತತ 12 ಗಂಟೆ ನಿರಂತರ ಮಳೆ: ಶಹಾಬಾದ್ ಪಟ್ಟಣಕ್ಕೆ ನುಗ್ಗಿದ ನೀರು! - ಕಲಬುರಗಿಯಲ್ಲಿ ವರುಣಾರ್ಭಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9169198-thumbnail-3x2-wdfdfdfd.jpg)
ಕಲಬುರಗಿ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರದಿಂದಾಗಿ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾರ್ಭಟ ಜೋರಾಗಿದೆ. ಪರಿಣಾಮ ಕಲಬುರಗಿಯಲ್ಲಿ ಕಳೆದ 12 ಗಂಟೆಯಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಶಹಾಬಾದ್ ಪಟ್ಟಣಕ್ಕೆ ಮಳೆ ನೀರು ನುಗ್ಗಿರುವ ಕಾರಣ ಜನರು ಭಯಭೀತರಾಗಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.