ಉಗ್ರರ ಹೊಡೆದುರುಳಿಸಿ ಭಾರತೀಯ ಸೇನೆ ಸಂಭ್ರಮ..: ಕುಣಿದು ಕುಪ್ಪಳಿಸಿದ ಯೋಧರು! - ಜಮ್ಮು-ಕಾಶ್ಮೀರ

🎬 Watch Now: Feature Video

thumbnail

By

Published : Sep 28, 2019, 5:43 PM IST

Updated : Sep 28, 2019, 6:42 PM IST

ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಮೂವರು ಭಯೋತ್ಪಾದಕರನ್ನ ಹೊಡೆದುರುಳಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಬಳಿಕ ಯೋಧರು ಸಂಭ್ರಮಿಸಿರುವ ಘಟನೆ ನಡೆದಿದೆ. ಭಾರತೀಯ ಯೋಧರ ವಾಹನದ ಮೇಲೆ ಗ್ರೆನೇಡ್​ ದಾಳಿ ನಡೆಸಿದ್ದ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆ ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿ ಕುಳಿತ್ತಿದ್ದರು. ಈ ವೇಳೆ, ಕಾರ್ಯಾಚರಣೆ ನಡೆಸಿರುವ ಯೋಧರು ಮನೆಯಲ್ಲಿದ್ದ ಐವರ ರಕ್ಷಣೆ ಮಾಡಿ, ಉಗ್ರರನ್ನ ಹೊಡೆದುರುಳಿಸಿದ್ದಾರೆ.
Last Updated : Sep 28, 2019, 6:42 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.