22,850 ಅಡಿ ಎತ್ತರದಲ್ಲಿ ಹಿಮದ ನಡುವೆ ಯೋಗಾಭ್ಯಾಸ : ಐಟಿಬಿಪಿ ದಾಖಲೆ ನಿರ್ಮಾಣ

🎬 Watch Now: Feature Video

thumbnail

By

Published : Jun 6, 2022, 1:10 PM IST

Updated : Jun 6, 2022, 5:29 PM IST

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪರ್ವತಾರೋಹಿಗಳು ಉತ್ತರಾಖಂಡ ಹಿಮಾಲಯದಲ್ಲಿ 22,850 ಅಡಿ ಎತ್ತರದಲ್ಲಿ ಹಿಮದ ನಡುವೆ ಯೋಗಾಭ್ಯಾಸ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ಪ್ರಧಾನಮಂತ್ರಿಯವರ ಈ ವರ್ಷದ ಥೀಮ್- 'ಮಾನವೀಯತೆಗಾಗಿ ಯೋಗ'ದಿಂದ ಪ್ರೇರಿತರಾಗಿ ಯೋಗಾಭ್ಯಾಸ ಮಾಡಿರುವ ವಿಡಿಯೋ ಸದ್ಯ ವೈರಲ್​ ಆಗಿದೆ. ಕಳೆದ ವಾರ ಮೌಂಟ್ ಅಬಿ ಗಮಿನ್ ಶಿಖರದಲ್ಲಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ಇದೇ ತಂಡ ಯೋಗ ಮಾಡಿತ್ತು. 14 ಸದಸ್ಯರ ತಂಡ ಹಿಮದಲ್ಲಿ 20 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿದೆ.
Last Updated : Jun 6, 2022, 5:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.