ಸಿಂಗಾಪುರದ 3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ - ವಾಣಿಜ್ಯ ಉದ್ದೇಶಿತ ಉಪಗ್ರಹ ಉಡಾವಣೆ

🎬 Watch Now: Feature Video

thumbnail

By

Published : Jun 30, 2022, 7:58 PM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೂರು ವಿದೇಶಿ ಉಪಗ್ರಹಗಳನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿತು. ಸಿಂಗಾಪುರದ 2 ಮತ್ತು ಕೊರಿಯಾ 1 ಉಪಗ್ರಹ ಇದರಲ್ಲಿವೆ. ಪಿಎಸ್​ಎಲ್​ವಿ-ಸಿ53 ವಾಹಕದಿಂದ ಉಡಾವಣೆ ನಡೆಯಿತು. ಸಿಂಗಾಪುರದ ತಾಂತ್ರಿಕ ವಿಶ್ವವಿದ್ಯಾಲಯ ತಯಾರಿಸಿರುವ ಉಪಗ್ರಹ 2.8 ಇದರಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.