ಬೆಣ್ಣೆ ನಗರಕ್ಕೂ ಬಂತಾ ಇರಾನಿ ಗ್ಯಾಂಗ್​​..? ಪೊಲೀಸರಿಗೆ ತಲೆನೋವು ಶುರು! - ಬೆಣ್ಣೆ ನಗರಕ್ಕೂ ಬಂತಾ ಇರಾನಿ ಗ್ಯಾಂಗ್​​..?

🎬 Watch Now: Feature Video

thumbnail

By

Published : Jan 7, 2020, 9:32 AM IST

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಪಲ್ಸರ್ ಬೈಕ್ ಏರಿ ಬರೋ ಖದೀಮರು ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ಸರ ದೋಚಿ ಪರಾರಿಯಾಗ್ತಿದಾರೆ. ಇವರ ಹಾವಳಿ ಮಿತಿಮೀರಿದ್ದು ಒಂದೇ ದಿನದಲ್ಲಿ ನಗರದ ಮೂರು ಕಡೆ ಸರಗಳ್ಳತನ ಮಾಡಿದ್ದಾರೆ. ಇದರ ಡಿಟೇಲ್ಸ್​ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.