ನಿತ್ಯ ಭೂಕಂಪನ.. ನಿತ್ಯ ನರಕ..! ಅಕ್ರಮ ಕಲ್ಲುಗಣಿಗಾರಿಕೆಯ ಕರಾಳತೆ..!

By

Published : Dec 24, 2019, 11:03 PM IST

thumbnail

ಈ ಗ್ರಾಮದಲ್ಲಿ ನಿತ್ಯ ಮಧ್ಯಾಹ್ನದ ಹೊತ್ತಿಗೆ ಬೃಹತ್ ಶಬ್ದವೊಂದು ಕೇಳಿಬರುತ್ತದೆ. ಈ ಭಯಾನಕ ಶಬ್ಧದಿಂದ ಭೂಮಿ ಕಂಪಿಸಿ ಸುತ್ತಮುತ್ತಲಿನ ಮನೆಗಳು ಬಿರುಕು ಬಿಡತೊಡಗಿವೆ. ಹಾಗಂತ ಇಲ್ಲಿ ಭೂಕಂಪ ಅಥವಾ ವಿಸ್ಮಯಕಾರಿ ಘಟನೆಗಳು ನಡೆಯುತ್ತಿಲ್ಲ. ಮತ್ಯಾಕೆ ಈ ವಿಚಿತ್ರ ಸಂಗತಿಗಳು ಈ ಗ್ರಾಮದಲ್ಲಿ ನಡೆಯುತ್ತವೆ ಅಂತೀರಾ..? ಈ ಸ್ಟೋರಿ ನೋಡಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.