ಮೋದಿಗೆ ನಾನು ಹೆದರಲ್ಲ, ಅವರಿಂದ ಸತ್ಯಕ್ಕೆ ಬ್ಯಾರಿಕೇಡ್ ಹಾಕಿಸಲಾಗಲ್ಲ: ರಾಹುಲ್ ಗಾಂಧಿ
🎬 Watch Now: Feature Video
ತಮ್ಮ ನಿವಾಸಕ್ಕೆ ಬ್ಯಾರಿಕೇಡ್ ಹಾಕಿಸಿದ್ದಕ್ಕೆ ನನಗೆ ಪ್ರಧಾನಿ ಮೋದಿ ಅವರ ಬಗ್ಗೆ ಭಯವಿಲ್ಲ. ನಾನು ಅವರಿಗೆ ಹೆದರಲ್ಲ. ಅವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿಸಲಿ. ಆದರೆ, ಅವರು ಎಂದಿಗೂ ಸತ್ಯಕ್ಕೆ ಬ್ಯಾರಿಕೇಡ್‌ಗಳನ್ನು ಹಾಕಲಾಗಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂಸತ್ತಿಗೆ ಕಲಾಪಕ್ಕೆ ಹಾಜರಾಗುವ ಮೊದಲು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.