ಹಕ್ಕಿ ಹಾರಲು ಕೈ-ತೆನೆ ಅಡ್ಡಿ... ಮೂವರಲ್ಲಿ ಹುಣಸೂರಿಗೆ ಯಾರು? - ವಿಶ್ವನಾಥ ಕೂಡ ಜೆಡಿಎಸ್‌ನದು ಡಬಲ್ ಸ್ಟಾಂಡರ್ಡ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5227213-thumbnail-3x2-ks.jpg)
ಹುಣಸೂರು ಗೆಲ್ಲೋದು ಯಾವುದೇ ಪಕ್ಷಕ್ಕೂ ಅಂದ್ಕೊಂಡಷ್ಟು ಸರಳವಾಗಿಲ್ಲ. ಜೆಡಿಎಸ್‌ನಿಂದ ಆಯ್ಕೆಯಾದ್ರೂ ಸರಿ ಗೌರವ ಸಿಗಲಿಲ್ವೆಂದು ಮೈತ್ರಿ ಸರ್ಕಾರವನ್ನೇ ಕೆಡವಿದವರಲ್ಲಿ ಹೆಚ್.ವಿಶ್ವನಾಥ್ ಮುಂಚೂಣಿ ನಾಯಕರು. ಅವರನ್ನ ಸೋಲಿಸಲೇಬೇಕೆಂದು ಕೈ ಮತ್ತು ತೆನೆ ಪಾರ್ಟಿಗಳೆರಡೂ ಶತಾಯಗತಾಯ ಫೈಟ್ ಮಾಡ್ತಿವೆ. ಆದರೆ, ವಿಶ್ವನಾಥ್ ಕೂಡ ಜೆಡಿಎಸ್‌ನದು ಡಬಲ್ ಸ್ಟಾಂಡರ್ಡ್ ಅಂತಾ ಕೆಂಡ ಉಗುಳುತ್ತಿದಾರೆ.
TAGGED:
by election hunasur