ಹುಬ್ಬಳ್ಳಿಯಲ್ಲಿ ನಿರಾಶ್ರಿತರ ಪರದಾಟ.. ಸತ್ಯಬೋಧ ಮಠದಿಂದ‌ ಉಪಹಾರ ವಿತರಣೆ - The Math of Satyabhoda

🎬 Watch Now: Feature Video

thumbnail

By

Published : Apr 1, 2020, 1:16 PM IST

ಹುಬ್ಬಳ್ಳಿ : ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್ ಆದೇಶ ಜಾರಿಯಲ್ಲಿದೆ. ನಿರಾಶ್ರಿತರು ಹಾಗೂ ಬಿಕ್ಷುಕರು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸಹಾಯ ಹಸ್ತ ನೀಡುವ ಸದುದ್ದೇಶದಿಂದ ಸತ್ಯಬೋಧ ಮಠದಿಂದ‌ ಉಪಹಾರ ವಿತರಣೆ ಮಾಡಿ ಮಾನವೀಯತೆ ಮೆರೆಯಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.