thumbnail

ಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿದ ಮರಗಳು.. ವಿಡಿಯೋ

By

Published : May 20, 2019, 7:20 PM IST

ದೊಡ್ಡಬಳ್ಳಾಪುರ ಮತ್ತು ಯಲಹಂಕ ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಗಾಳಿ ಮಳೆಗೆ ತೋಟದ ಮನೆಯ ಶೀಟ್ ಗಳು ಹಾರಿ ಹೋಗಿದ್ದು, ತೆಂಗಿನ ಮರಗಳು ಬುಡ ಸಹಿತ ನೆಲಕ್ಕುರುಳಿವೆ. ಮಳೆಯ ಆರ್ಭಟಕ್ಕೆ ಅರಕೆರೆ, ಬೈರಾಪುರ, ಹನಿಯೂರು, ಸೊಣ್ಣೇನಹಳ್ಳಿ ಗ್ರಾಮಗಳಲ್ಲಿ ಕೂಡ ಮರಗಳು ನೆಲಕ್ಕುರುಳಿವೆ. .

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.