ಧಾರಾಕಾರ ಮಳೆ: ಮುಳುಗಡೆ ಭೀತಿಯಲ್ಲಿ ಆಳ್ನಾವರ-ಹಳಿಯಾಳ ಸಂಪರ್ಕ ಸೇತುವೆ - heavy rainfall in daravad
🎬 Watch Now: Feature Video
ಧಾರವಾಡ: ಜಿಲ್ಲೆಯಲ್ಲಿ ಮುಂದುವರೆದ ಮಳೆಯಿಂದ ಅಳ್ನಾವರ - ಹಳಿಯಾಳ ಸಂಪರ್ಕ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ. ಸೇತುವೆ ಮುಳುಗಡೆಗೆ 1 ಅಡಿ ಮಾತ್ರ ಬಾಕಿಯಿದೆ. ಅಳ್ನಾವರ ಸೇತುವೆ ಬ್ರಿಟಿಷರ ಕಾಲದಲ್ಲಿ ಕಟ್ಟಿದ್ದ ಸೇತುವೆಯಾಗಿದೆ. ಅಳ್ನಾವರದ ಮುಖಾಂತರ ಹಳಿಯಾಳ, ದಾಂಡೇಲಿಗೆ ಸಂಪರ್ಕ ಕಲ್ಪಿಸುತ್ತದೆ. ನೀರಿನಮಟ್ಟ ಇನ್ನು ಸ್ವಲ್ಪ ಹೆಚ್ಚಾದರೆ ಸೇತುವೆ ಮುಳುಗಡೆ ಸಾಧ್ಯತೆ ಹೆಚ್ಚಾಗಿದೆ.