ಮಳೆಯೋ ಪ್ರವಾಹವೋ.. ನೀರಿನಲ್ಲಿ ಕೊಚ್ಚಿಕೊಂಡು ಹೋದ ಕಾರುಗಳು: ವಿಡಿಯೋ

By

Published : Jul 26, 2022, 6:53 AM IST

thumbnail
ದೇಶದ ವಿವಿಧೆಡೆ ಮುಂಗಾರು ಮಳೆಯಬ್ಬರ ಮುಂದುವರೆದಿದೆ. ರಾಜಸ್ಥಾನದಲ್ಲಿ ನಿನ್ನೆ ರಾತ್ರಿ(ಜುಲೈ 25) ವಿಪರೀತ ಮಳೆ ಸುರಿಯಿತು. ರಸ್ತೆಗಳಲ್ಲಿ ನೀರು ಪ್ರವಾಹದಂತೆ ಹರಿದುಬಂದಿದೆ. ಜೋಧಪುರದ ರಸ್ತೆಯೊಂದರಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.