ಕೋಲಾರದಲ್ಲಿ ವರುಣನ ಆರ್ಭಟ: ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲ! - ಮಳೆ ಅನಾಹುತ

🎬 Watch Now: Feature Video

thumbnail

By

Published : May 12, 2019, 4:33 PM IST

ಕೋಲಾರ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆ, ಕೋಟ್ಯಂತರ ಮೌಲ್ಯದ ಬೆೆಳೆ ಧ್ವಂಸ ಮಾಡಿದೆ. ಬಾಳೆ,ಮಾವು,ಇನ್ನಿತರ ತರಕಾರಿಗಳು ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲ ಅನ್ನುವ ಹಾಗಾಗಿದೆ. ವರುಣನ ರೌದ್ರಾವತಾರ ರೈತನ ಬದುಕಿನ ಬವಣೆ ಹೆಚ್ಚಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.