ಆ್ಯಂಬುಲೆನ್ಸ್ ತಲುಪದ ಕುಗ್ರಾಮದಿಂದ ಗರ್ಭಿಣಿಯನ್ನು ಹೀಗೆ ಸಾಗಿಸಿದರು.. - ಗರ್ಭಿಣಿ

🎬 Watch Now: Feature Video

thumbnail

By

Published : Jul 8, 2020, 12:59 PM IST

ಕೊಂಡಗಾಂವ್ (ಛತ್ತೀಸ್​ಗಢ): ಆ್ಯಂಬುಲೆನ್ಸ್​ಗಳು ತಲುಪದ ಕುಗ್ರಾಮದಲ್ಲಿ ಆರೋಗ್ಯ ಕಾರ್ಯಕರ್ತರು ಗರ್ಭಿಣಿಯನ್ನು ತಾವೇ ತಯಾರಿಸಿದ ಬುಟ್ಟಿಯೊಳಗೆ ಕೂರಿಸಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆ ಛತ್ತೀಸ್​ಗಢದ ಕೊಂಡಗಾಂವ್​ ಜಿಲ್ಲೆಯ ಮೋಹನ್​ಬೆಡಾ ಗ್ರಾಮದಲ್ಲಿ ನಡೆದಿದೆ. ಮರದ ಬಡಿಗೆಯ ಮಧ್ಯೆ ಬುಟ್ಟಿಯೊಳಗೆ ಮಹಿಳೆಯನ್ನು ಕೂರಿಸಿದ್ದು ಇಬ್ಬರು ಪುರುಷರು ಆಕೆಯನ್ನು ಎತ್ತಿಕೊಂಡು ವೇಗದ ನಡಿಗೆಯ ಮೂಲಕ ಸಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಲ್ಲಿನ ಮುಖ್ಯ ಆರೋಗ್ಯಾಧಿಕಾರಿ ಆ ಕುಗ್ರಾಮಕ್ಕೆ ಆ್ಯಂಬುಲೆನ್ಸ್​​ಗಳು ತಲುಪುವುದಿಲ್ಲ. ಆಸ್ಪತ್ರೆಯಲ್ಲಿ ಹೆರಿಗೆ ಮಾಡಲಾಗಿದ್ದು ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.